ಕರ್ತವ್ಯಕ್ಕೆ ತೆರಳುವ ವೇಳೆ.. ಕ್ವಾಟರ್ಸ್ ಮುಂದಿನ ಕಾಲುವೆಗೆ ಬಿದ್ದು ಕಾನ್ಸ್ಟೇಬಲ್ ಸಾವು, ಯಾವೂರಲ್ಲಿ?
ಕ್ವಾಟರ್ಸ್ ಮುಂದಿನ ಕಾಲುವೆಗೆ ಬಿದ್ದು ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ. 37 ವರ್ಷದ ಹೆಚ್.ಜೆ.ವಸಂತ್ ಮೃತ ಪೊಲೀಸ್ ಕಾನ್ಸ್ಟೇಬಲ್.
ಕೊಡಗು: ಕ್ವಾಟರ್ಸ್ ಮುಂದಿನ ಕಾಲುವೆಗೆ ಬಿದ್ದು ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ. 37 ವರ್ಷದ ಹೆಚ್.ಜೆ.ವಸಂತ್ ಮೃತ ಪೊಲೀಸ್ ಕಾನ್ಸ್ಟೇಬಲ್.
ವಸಂತ್ ಬೈಕ್ನಲ್ಲಿ ಕ್ವಾಟರ್ಸ್ನಿಂದ ಠಾಣೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಕಾಲುವೆಗೆ ಬಿದ್ದಾಗ ಪೇದೆಯ ಕುತ್ತಿಗೆಯ ಮೂಳೆ ಮುರಿದು ಸಾವನ್ನಪ್ಪಿದ್ದಾರೆ. ವಸಂತ್ 2007ರಿಂದ ಸೋಮವಾರಪೇಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
ಬೊಲೆರೋ, ಕಾರ್ ಮುಖಾಮುಖಿ ಡಿಕ್ಕಿ: ಗೋವಾ ಪ್ರವಾಸಕ್ಕೆ ಹೋಗ್ತಿದ್ದ ನಾಲ್ವರು KIMS ವಿದ್ಯಾರ್ಥಿಗಳ ಸ್ಥಿತಿ ಗಂಭೀರ