ಪತ್ನಿ ಜೊತೆ ಬಂದು ಮತ ಚಲಾಯಿಸಿದ ಅರುಣ್ ಕುಮಾರ್
ಹಾವೇರಿ: ಉಪಚುನಾವಣೆ ಹಿನ್ನಲೆ ಬೆಳ್ಳಂ ಬೆಳಗ್ಗೆನೇ ಮತದಾನ ಮಾಡಲು ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಆಗಮಿಸಿದ್ದಾರೆ. ಅರುಣ್ ಕುಮಾರ್ ಮತ ಚಲಾಯಿಸಲು ಪತ್ನಿ ಮಂಗಳ ಗೌರಿ ಜೊತೆ ಬಂದಿದ್ದು, ಕೋಡಿಯಾಲ ಹೊಸಪೇಟೆಯ ಮತಗಟ್ಟೆ 196ರಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.

Published On - 7:24 am, Thu, 5 December 19