ಕೋಲಾರ: ನೀಲಗಿರಿ ಮರ ರಫ್ತು ಮಾಡ್ತಿದ್ದ ಉದ್ಯಮಿ ಮನೆ ಮೇಲೆ IT ದಾಳಿ

ಜಿಲ್ಲೆಯ ಮಾಲೂರು ಮೂಲದ ಉದ್ಯಮಿ ಮನೆ ಮೇಲೆ IT ಇಲಾಖೆ ಅಧಿಕಾರಿಗಳ ದಾಳಿ ನಡೆದಿದೆ. ಉದ್ಯಮಿ ಹಯಾಜ್ ಎಂಬುವವರ​ ಮನೆ ಮೇಲೆ IT ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೋಲಾರ: ನೀಲಗಿರಿ ಮರ ರಫ್ತು ಮಾಡ್ತಿದ್ದ ಉದ್ಯಮಿ ಮನೆ ಮೇಲೆ IT ದಾಳಿ
ನೀಲಗಿರಿ ಮರ ರಫ್ತು ಮಾಡ್ತಿದ್ದ ಉದ್ಯಮಿ ಮನೆ ಮೇಲೆ IT ದಾಳಿ
Follow us
KUSHAL V
|

Updated on: Jan 04, 2021 | 7:51 PM

ಕೋಲಾರ: ಜಿಲ್ಲೆಯ ಮಾಲೂರು ಮೂಲದ ಉದ್ಯಮಿ ಮನೆ ಮೇಲೆ IT ಇಲಾಖೆ ಅಧಿಕಾರಿಗಳ ದಾಳಿ ನಡೆದಿದೆ. ಉದ್ಯಮಿ ಹಯಾಜ್ ಎಂಬುವವರ​ ಮನೆ ಮೇಲೆ IT ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಯಾಜ್ ನೀಲಗಿರಿ ಮರಗಳನ್ನು ಖರೀದಿಸಿ ರಫ್ತು ಮಾಡುವ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಟ್ರಾನ್ಸಪೋರ್ಟ್ ಹಾಗೂ ಲ್ಯಾಂಡ್ ಡೆವಲಪ್​ಮೆಂಟ್​ನಲ್ಲೂ ಹಣ ತೊಡಗಿಸಿದ್ದರು ಎಂದು ಹೇಳಲಾಗಿದೆ. ಸದ್ಯ, ಉದ್ಯಮಿ 50 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಹಯಾಜ್​ರ ಮಾಲೂರಿನ ಕಚೇರಿ ಹಾಗೂ ಯಾರ್ಡ್ ಮೇಲೆ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ.

ಮೊಬೈಲ್ ವಿಷಯಕ್ಕೆ ಪೋಷಕರೊಟ್ಟಿಗೆ ಜಗಳವಾಡಿದ ಸೋದರರು.. ಮನನೊಂದು ಆತ್ಮಹತ್ಯೆಗೆ ಶರಣು, ಎಲ್ಲಿ?

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್

ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ

ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್

'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್

ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ

ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ

ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್

ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ