ನಾನು ಮಾಡಿದ ಕರ್ಮಕ್ಕೆ ನಾನು ಸಾಯುತ್ತಿದ್ದೇನೆ -ಗಂಗಾ ಕುಲಕರ್ಣಿ ಡೆತ್ ನೋಟ್

ಕೊಪ್ಪಳ: ಚಿತ್ರಸಾಹಿತಿ ಕೆ. ಕಲ್ಯಾಣ್​ ಕುಟುಂಬದಲ್ಲಿ ಹುಳಿ ಹಿಂಡಿ, ಗಂಡ ಹೆಂಡತಿಯನ್ನು ದೂರ ಮಾಡಿದ್ದ ಆರೋಪಿ ಗಂಗಾ ಕುಲಕರ್ಣಿ ಇಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ‘ಗಂಗಾ ಕುಲಕರ್ಣಿ ನಮ್ಮ ಮನೆಗೆ ಬಂದ ಬಳಿಕ ನನ್ನ ಪತ್ನಿ ಅಶ್ವಿನಿ ಡಲ್ ಆಗಿಬಿಟ್ರು’ ಆಕೆ ಮರಾಠಿಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ನಾನು ಮಾಡಿದ ಕರ್ಮಕ್ಕೆ ನಾನು ಸಾಯುತ್ತಿದ್ದೇನೆ. ನನಗೆ ಎರಡು ಮಕ್ಕಳಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತ್ರದಲ್ಲಿ ನಮೂದಿಸಿದ್ದಾಳೆ ಎಂದು ಟಿವಿ9 ಗೆ ಪೊಲೀಸ್ ಉನ್ನತ […]

ನಾನು ಮಾಡಿದ ಕರ್ಮಕ್ಕೆ ನಾನು ಸಾಯುತ್ತಿದ್ದೇನೆ -ಗಂಗಾ ಕುಲಕರ್ಣಿ ಡೆತ್ ನೋಟ್
ಆಯೇಷಾ ಬಾನು

Updated on: Oct 29, 2020 | 2:37 PM

ಕೊಪ್ಪಳ: ಚಿತ್ರಸಾಹಿತಿ ಕೆ. ಕಲ್ಯಾಣ್​ ಕುಟುಂಬದಲ್ಲಿ ಹುಳಿ ಹಿಂಡಿ, ಗಂಡ ಹೆಂಡತಿಯನ್ನು ದೂರ ಮಾಡಿದ್ದ ಆರೋಪಿ ಗಂಗಾ ಕುಲಕರ್ಣಿ ಇಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

‘ಗಂಗಾ ಕುಲಕರ್ಣಿ ನಮ್ಮ ಮನೆಗೆ ಬಂದ ಬಳಿಕ ನನ್ನ ಪತ್ನಿ ಅಶ್ವಿನಿ ಡಲ್ ಆಗಿಬಿಟ್ರು’

ಆಕೆ ಮರಾಠಿಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ನಾನು ಮಾಡಿದ ಕರ್ಮಕ್ಕೆ ನಾನು ಸಾಯುತ್ತಿದ್ದೇನೆ. ನನಗೆ ಎರಡು ಮಕ್ಕಳಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತ್ರದಲ್ಲಿ ನಮೂದಿಸಿದ್ದಾಳೆ ಎಂದು ಟಿವಿ9 ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಚಿತ್ರಸಾಹಿತಿ ಕಲ್ಯಾಣ್​ ಕುಟುಂಬದಲ್ಲಿ ಬಿರುಕು ಮೂಡಿಸಿದ್ದ.. ಆರೋಪಿ ಗಂಗಾ ಕುಲಕರ್ಣಿ ಆತ್ಮಹತ್ಯೆ

Published On - 2:33 pm, Thu, 29 October 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us