Karnataka Dam Water Level: ಕರ್ನಾಟಕದ ಪ್ರಮುಖ 13 ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Reservoir Water Level: ಲಿಂಗನಮಕ್ಕಿ, ವಾರಾಹಿ, ತುಂಗಭದ್ರಾ, ಕೆಆರ್​ಎಸ್​, ಕಬಿನಿ, ಆಲಮಟ್ಟಿ, ಭದ್ರಾ, ಘಟಪ್ರಭಾ, ಮಲಪ್ರಭಾ, ಹೇಮಾವತಿ, ಹಾರಂಗಿ, ಸೂಪಾ, ನಾರಾಯಣಪುರ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.

Karnataka Dam Water Level: ಕರ್ನಾಟಕದ ಪ್ರಮುಖ 13 ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಜಲಾಶಯಗಳ ನೀರಿನ ಮಟ್ಟ (ಸಾಂಕೇತಿಕ ಚಿತ್ರ)
Follow us
TV9 Web
| Updated By: Skanda

Updated on:Jun 30, 2021 | 3:31 PM

ಕರ್ನಾಟಕದಲ್ಲಿ ಮಳೆ ಕೊಂಚ ಬಿಡುವು ನೀಡಿದೆ. ಆರಂಭದಲ್ಲಿ ಅಬ್ಬರಿಸಿದ ಮುಂಗಾರು ಕಳೆದ ಕೆಲ ದಿನಗಳಿಂದ ವಿರಾಮ ನೀಡಿದೆ. ಆದರೆ, ಆರಂಭದಿಂದ ಕಳೆದೊಂದು ವಾರದ ತನಕ ನಿರೀಕ್ಷೆಗೂ ಮೀರಿ ಮಳೆ ಸುರಿದ ಪರಿಣಾಮ ಹಲವು ಜಲಾಶಯಗಳಿಗೆ ಉತ್ತಮ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಕರ್ನಾಟಕದಲ್ಲಿ ಇನ್ನೂ ಒಂದು ಸುತ್ತು ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಸದ್ಯ ಮಲೆನಾಡು, ಕರಾವಳಿ ಭಾಗದಲ್ಲಿ ದಟ್ಟ ಮೋಡ ಆವರಿಸಿದ್ದರೂ ಬಿಟ್ಟೂಬಿಡದೆ ಮಳೆ ಸುರಿಯುತ್ತದೆ ಎನ್ನುವ ವಾತಾವರಣ ಇಲ್ಲ. ಅಂದಹಾಗೆ, ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ವಾರಾಹಿ, ತುಂಗಭದ್ರಾ, ಕೆಆರ್​ಎಸ್​, ಕಬಿನಿ, ಆಲಮಟ್ಟಿ, ಭದ್ರಾ, ಘಟಪ್ರಭಾ, ಮಲಪ್ರಭಾ, ಹೇಮಾವತಿ, ಹಾರಂಗಿ, ಸೂಪಾ, ನಾರಾಯಣಪುರ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.

ಲಿಂಗನಮಕ್ಕಿ ಜಲಾಶಯ | Linganamakki Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 554.44 ಮೀಟರ್ ಗರಿಷ್ಠ ಸಾಮರ್ಥ್ಯ: 151.75 ಟಿಎಂಸಿ ಇಂದಿನ ಸಂಗ್ರಹಣೆ: 63.80 ಟಿಎಂಸಿ ಇಂದಿನ ನೀರಿನ ಮಟ್ಟ: 544.10 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 534.94 ಮೀಟರ್

ಇಂದಿನ ಒಳಹರಿವು: 1,680 ಕ್ಯೂಸೆಕ್ಸ್​ ಇಂದಿನ ಹೊರಹರಿವು: 5,996 ಕ್ಯೂಸೆಕ್ಸ್

ವಾರಾಹಿ ಜಲಾಶಯ | Varahi Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 594.36 ಮೀಟರ್ ಗರಿಷ್ಠ ಸಾಮರ್ಥ್ಯ: 31.10 ಟಿಎಂಸಿ ಇಂದಿನ ಸಂಗ್ರಹಣೆ: 4.57 ಟಿಎಂಸಿ ಇಂದಿನ ನೀರಿನ ಮಟ್ಟ: 573.80 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 571.88 ಮೀಟರ್

ಇಂದಿನ ಒಳಹರಿವು: 33 ಕ್ಯೂಸೆಕ್ಸ್​ ಇಂದಿನ ಹೊರಹರಿವು: — ಕ್ಯೂಸೆಕ್ಸ್​

ತುಂಗಾಭದ್ರಾ ಜಲಾಶಯ | Tungabhadra Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 497.71 ಮೀಟರ್ ಗರಿಷ್ಠ ಸಾಮರ್ಥ್ಯ: 100.86 ಟಿಎಂಸಿ ಇಂದಿನ ಸಂಗ್ರಹಣೆ: 32.72 ಟಿಎಂಸಿ ಇಂದಿನ ನೀರಿನ ಮಟ್ಟ: 490.29 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 484.79 ಮೀಟರ್

ಇಂದಿನ ಒಳಹರಿವು: 3,472 ಕ್ಯೂಸೆಕ್ಸ್​ ಇಂದಿನ ಹೊರಹರಿವು: 554 ಕ್ಯೂಸೆಕ್ಸ್

ಕೆಆರ್​ಎಸ್​ ಜಲಾಶಯ | KRS Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 38.04 ಮೀಟರ್ ಗರಿಷ್ಠ ಸಾಮರ್ಥ್ಯ: 49.45 ಟಿಎಂಸಿ ಇಂದಿನ ಸಂಗ್ರಹಣೆ: 18.02 ಟಿಎಂಸಿ ಇಂದಿನ ನೀರಿನ ಮಟ್ಟ: 28.44 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 29.56 ಮೀಟರ್

ಇಂದಿನ ಒಳಹರಿವು: 2,117 ಕ್ಯೂಸೆಕ್ಸ್ ಇಂದಿನ ಹೊರಹರಿವು: 4,739 ಕ್ಯೂಸೆಕ್ಸ್​

ಕಬಿನಿ ಜಲಾಶಯ | Kabini Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 696.13 ಮೀಟರ್ ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ

ಇಂದಿನ ಸಂಗ್ರಹಣೆ: 14.69 ಟಿಎಂಸಿ ಇಂದಿನ ನೀರಿನ ಮಟ್ಟ: 693.62 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 689.21 ಮೀಟರ್

ಇಂದಿನ ಒಳಹರಿವು: 1,137 ಕ್ಯೂಸೆಕ್ಸ್​ ಇಂದಿನ ಹೊರಹರಿವು: 700 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ | Almatti Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 519.60 ಮೀಟರ್ ಗರಿಷ್ಠ ಸಾಮರ್ಥ್ಯ: 123.08 ಟಿಎಂಸಿ

ಇಂದಿನ ಸಂಗ್ರಹಣೆ: 89.14 ಟಿಎಂಸಿ ಇಂದಿನ ನೀರಿನ ಮಟ್ಟ: 517.34 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 515.43 ಮೀಟರ್

ಇಂದಿನ ಒಳಹರಿವು: 11,273 ಕ್ಯೂಸೆಕ್ಸ್​ ಇಂದಿನ ಹೊರಹರಿವು: 20,451 ಕ್ಯೂಸೆಕ್ಸ್​

ಭದ್ರಾ ಜಲಾಶಯ | Bhadra Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 657.73 ಮೀಟರ್ ಗರಿಷ್ಠ ಸಾಮರ್ಥ್ಯ: 71.54 ಟಿಎಂಸಿ

ಇಂದಿನ ಸಂಗ್ರಹಣೆ: 38.08 ಟಿಎಂಸಿ ಇಂದಿನ ನೀರಿನ ಮಟ್ಟ: 648.15 ಮೀಟರ್ ಕಳೆದ ವರ್ಷ ನೀರಿನ ಮಟ್ಟ: 643.74 ಮೀಟರ್

ಇಂದಿನ ಒಳಹರಿವು: 1,726 ಕ್ಯೂಸೆಕ್ಸ್​ ಇಂದಿನ ಹೊರಹರಿವು: 82 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ | Ghataprabha Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ) : 662.91 ಮೀಟರ್ ಗರಿಷ್ಠ ಸಾಮರ್ಥ್ಯ: 51.00 ಟಿಎಂಸಿ

ಇಂದಿನ ಸಂಗ್ರಹಣೆ: 23.87 ಟಿಎಂಸಿ ಇಂದಿನ ನೀರಿನ ಮಟ್ಟ: 650.43 ಮೀಟರ್​ ಕಳೆದ ವರ್ಷದ ನೀರಿನ ಮಟ್ಟ: 641.03 ಮೀಟರ್​

ಇಂದಿನ ಒಳಹರಿವು: 3,479 ಕ್ಯೂಸೆಕ್ಸ್​​ ಇಂದಿನ ಹೊರಹರಿವು: 124 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ | Malaprabha Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ) : 633.80 ಮೀಟರ್​​ ಗರಿಷ್ಠ ಸಾಮರ್ಥ್ಯ: 37.73 ಟಿಎಂಸಿ

ಇಂದಿನ ಸಂಗ್ರಹಣೆ: 18.83 ಟಿಎಂಸಿ ಇಂದಿನ ನೀರಿನ ಮಟ್ಟ: 628.68 ಮೀಟರ್​ ಕಳೆದ ವರ್ಷದ ನೀರಿನ ಮಟ್ಟ: 626.12 ಮೀಟರ್​

ಇಂದಿನ ಒಳಹರಿವು: 1,189 ಕ್ಯೂಸೆಕ್ಸ್​ ಇಂದಿನ ಹೊರಹರಿವು: 194 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ | Hemavathi Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ) : 890.58 ಮೀಟರ್​ ಗರಿಷ್ಠ ಸಾಮರ್ಥ್ಯ: 37.10 ಟಿಎಂಸಿ

ಇಂದಿನ ಸಂಗ್ರಹಣೆ: 17.26 ಟಿಎಂಸಿ ಇಂದಿನ ನೀರಿನ ಮಟ್ಟ: 882.56 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 878.92 ಮೀಟರ್​

ಇಂದಿನ ಒಳಹರಿವು: 1,355 ಕ್ಯೂಸೆಕ್ಸ್​​ ಇಂದಿನ ಹೊರಹರಿವು: 200 ಕ್ಯೂಸೆಕ್ಸ್​

ಹಾರಂಗಿ ಜಲಾಶಯ | Harangi Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 871.38 ಮೀಟರ್ ಗರಿಷ್ಠ ಸಾಮರ್ಥ್ಯ: 8.50 ಟಿಎಂಸಿ

ಇಂದಿನ ಸಂಗ್ರಹಣೆ: 4.28 ಟಿಎಂಸಿ ಇಂದಿನ ನೀರಿನ ಮಟ್ಟ: 865.92 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 865.21 ಮೀಟರ್

ಇಂದಿನ ಒಳಹರಿವು: 423 ಕ್ಯೂಸೆಕ್ಸ್​ ಇಂದಿನ ಹೊರಹರಿವು: 80 ಕ್ಯೂಸೆಕ್ಸ್​​

ಸೂಪಾ ಜಲಾಶಯ | Supa Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ) : 564.00 ಮೀಟರ್ ಗರಿಷ್ಠ ಸಾಮರ್ಥ್ಯ: 145.33 ಟಿಎಂಸಿ

ಇಂದಿನ ಸಂಗ್ರಹಣೆ: 59.56 ಟಿಎಂಸಿ ಇಂದಿನ ನೀರಿನ ಮಟ್ಟ: 538.96 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 527.60 ಮೀಟರ್

ಇಂದಿನ ಒಳಹರಿವು: 2,025 ಕ್ಯೂಸೆಕ್ಸ್​ ಇಂದಿನ ಹೊರಹರಿವು: 6,107 ಕ್ಯೂಸೆಕ್ಸ್​

ನಾರಾಯಣಪುರ ಜಲಾಶಯ | Narayanapura Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ) : 492.25 ಮೀಟರ್ ಗರಿಷ್ಠ ಸಾಮರ್ಥ್ಯ: 33.31 ಟಿಎಂಸಿ

ಇಂದಿನ ಸಂಗ್ರಹಣೆ: 22.17 ಟಿಎಂಸಿ ಇಂದಿನ ನೀರಿನ ಮಟ್ಟ: 489.46 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 489.06 ಮೀಟರ್

ಇಂದಿನ ಒಳಹರಿವು: 22,947 ಕ್ಯೂಸೆಕ್ಸ್​ ಇಂದಿನ ಹೊರಹರಿವು: 5,024 ಕ್ಯೂಸೆಕ್ಸ್​​

Published On - 3:28 pm, Wed, 30 June 21