ಕುರುಬ ಸಮಾಜಕ್ಕೆ ST ಮೀಸಲಾತಿ ಜಾರಿಗೆ ಆಗ್ರಹಿಸಿ.. ಧರಣಿಯಲ್ಲಿ ನಗಾರಿ ಬಾರಿಸಿದ K.R.ಪುರಂ ಇನ್​ಸ್ಪೆಕ್ಟರ್​!

ಕುರುಬ ಸಮಾಜಕ್ಕೆ ST ಮೀಸಲಾತಿ ಜಾರಿಗೆ ಆಗ್ರಹಿಸಿ ನಡೆದ ಧರಣಿಯಲ್ಲಿ ನಗರದ ಕೆ.ಆರ್.ಪುರಂ ಠಾಣೆಯ ಇನ್​ಸ್ಪೆಕ್ಟರ್​ ನಗಾರಿ ಬಾರಿಸುವ ಜೊತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹೌದು, ನಗಾರಿ ಬಾರಿಸಿದ ಇನ್​ಸ್ಪೆಕ್ಟರ್​ ಅಂಬರೀಶ್​ ಪ್ರತಿಭಟನೆಯಲ್ಲಿ ಸಹ ಭಾಗಿಯಾದರು.

ಕುರುಬ ಸಮಾಜಕ್ಕೆ ST ಮೀಸಲಾತಿ ಜಾರಿಗೆ ಆಗ್ರಹಿಸಿ.. ಧರಣಿಯಲ್ಲಿ ನಗಾರಿ ಬಾರಿಸಿದ K.R.ಪುರಂ ಇನ್​ಸ್ಪೆಕ್ಟರ್​!
ಧರಣಿಯಲ್ಲಿ ನಗಾರಿ ಬಾರಿಸಿದ K.R.ಪುರಂ ಇನ್​ಸ್ಪೆಕ್ಟರ್​
KUSHAL V

|

Jan 31, 2021 | 8:01 PM

ಬೆಂಗಳೂರು: ಕುರುಬ ಸಮಾಜಕ್ಕೆ ST ಮೀಸಲಾತಿ ಜಾರಿಗೆ ಆಗ್ರಹಿಸಿ ನಡೆದ ಧರಣಿಯಲ್ಲಿ ನಗರದ ಕೆ.ಆರ್.ಪುರಂ ಠಾಣೆಯ ಇನ್​ಸ್ಪೆಕ್ಟರ್​ ನಗಾರಿ ಬಾರಿಸುವ ಜೊತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹೌದು, ನಗಾರಿ ಬಾರಿಸಿದ ಇನ್​ಸ್ಪೆಕ್ಟರ್​ ಅಂಬರೀಶ್​ ಪ್ರತಿಭಟನೆಯಲ್ಲಿ ಸಹ ಭಾಗಿಯಾದರು.

ಅಂದ ಹಾಗೆ, ಈ ಹಿಂದೆ ಸಹ ಇನ್​ಸ್ಪೆಕ್ಟರ್​ ಅಂಬರೀಶ್​ ಇಂಥದ್ದೇ ವಿವಾದ ಒಂದನ್ನು ಮೈಮೇಲೆ ಎಳೆದುಕೊಂಡಿದ್ದರು. ಕೆ.ಆರ್​​.ಪುರಂ ಶಾಸಕ ಬೈರತಿ ಬಸವರಾಜು ಅವರ ಬರ್ತ್​ ಡೇ ಸಮಾರಂಭದಲ್ಲಿ ಭಾಗಿಯಾಗಿದ್ದ ಅಂಬರೀಶ್​ ಆ ಸಂದರ್ಭದಲ್ಲಿ ಶಾಸಕರಿಗೆ ಬೆಳ್ಳೆ ಗದೆ ನೀಡಿ ಜೈಕಾರ ಕೂಗಿದ್ದರು. ಆಗ ಆ ವಿಡಿಯೋ ಸಹ ಸಖತ್​ ವೈರಲ್​ ಆಗಿತ್ತು.

‘ಮಿಕ್ಸೋಪತಿ’ ವಿರುದ್ಧ ತಿರುಗಿಬಿದ್ದ IMA ರಾಜ್ಯ ಘಟಕ: ಫೆ.1ರಿಂದ ಉಪವಾಸ ಸತ್ಯಾಗ್ರಹಕ್ಕೆ ವೈದ್ಯರ ತೀರ್ಮಾನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada