ಮೈಸೂರು: ಟಿವಿ9 ಸ್ವೀಟ್ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ 2ನೇ ದಿನಕ್ಕೂ ಉತ್ತಮ ಸ್ಪಂದನೆ
ಸಾಂಸ್ಕೃತಿಕ ನಗರಿ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುತ್ತಿರುವ ‘ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ’ಗೆ ಎರಡನೇ ದಿನವೂ ಭಾರಿ ಜನಸ್ಪಂದನೆ ವ್ಯಕ್ತವಾಗಿದ್ದು, ಮನೆ ಖರೀದಿ ಸೇರಿ 100ಕ್ಕೂ ಹೆಚ್ಚು ಪ್ರಾಜೆಕ್ಟ್ಗಳಿಗೆ ಹೂಡಿಕೆಗೆ ಅವಕಾಶ ಇದೆ. ಎಕ್ಸ್ಪೋ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಪಾರ್ಕಿಂಗ್ ಸೌಲಭ್ಯ ಕೂಡ ಇರಲಿದೆ.
ಮೈಸೂರು, ಆಗಸ್ಟ್ 23: ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಡೆಯುತ್ತಿರುವ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋದ 2ನೇ ದಿನಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗ್ರಹಾರದ ರಾಜೇಂದ್ರ ಕಲಾಮಂದಿರಲ್ಲಿ ಎಕ್ಸ್ಪೋ ನಡೆಯುತ್ತಿದ್ದು, ಮನೆ ಖರೀದಿ ಸೇರಿ 100ಕ್ಕೂ ಹೆಚ್ಚು ಪ್ರಾಜೆಕ್ಟ್ಗಳಿಗೆ ಹೂಡಿಕೆಗೆ ಅವಕಾಶ ಇದೆ. ಮನೆ, ನಿವೇಶನಗಳು, ವಿಲ್ಲಾ ಸೇರಿದಂತೆ 100ಕ್ಕೂ ಹೆಚ್ಚು ಪ್ರಾಜೆಕ್ಟ್ಗಳಲ್ಲಿ ಹೂಡಿಕೆಗೆ ಅಧ್ಬುತ ಅವಕಾಶ ಇಲ್ಲಿದೆ. ಅಲ್ಲದೆ, ಪ್ರತಿಷ್ಠಿತ ಬ್ಯಾಂಕ್ಗಳಿಂದ ಪ್ರಾಪರ್ಟಿ ಆಯ್ಕೆ ಸಂಬಂಧ ಲೋನ್ ಬಗ್ಗೆಯೂ ಮಾಹಿತಿ ದೊರೆಯಲಿದೆ. ಎಕ್ಸ್ಪೋ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಪಾರ್ಕಿಂಗ್ ಸೌಲಭ್ಯ ಕೂಡ ಇರಲಿದೆ. ಜೊತೆಗೆ ಎಕ್ಸ್ಪೋ ಬುರುವವರಿಗೆ ಆಕರ್ಷಕ ಬಹುಮಾನ ಪಡೆಯುವ ಅವಕಾಶವೂ ಇದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

