ಹಾವೇರಿ: ಸವಣೂರು ತಾಲೂಕಿನ ಯಲವಗಿ ರೈಲ್ವೆ ನಿಲ್ದಾಣದಲ್ಲಿ ರೈಲಿನ ಇಂಜಿನ್‌ನಲ್ಲಿ ಡೀಸೆಲ್ ಸೋರಿಕೆಯಾಗಿದೆ. ಹೀಗಾಗಿ ಅಲ್ಲಿದ್ದ ಜನ ಡೀಸೆಲ್ ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ. ಹುಬ್ಬಳ್ಳಿಯಿಂದ ಬೆಂಗಳೂರಿನತ್ತ ರೈಲು ತೆರಳುತ್ತಿತ್ತು. ಇಂಧನ ಸೋರಿಕೆಯಾದ ಕಾರಣ ನಿಲ್ದಾಣದಲ್ಲೇ ರೈಲು ನಿಂತಿದೆ. ಈ ವೇಳೆ ಬಿಂದಿಗೆ, ಡಬ್ಬಗಳಲ್ಲಿ ಜನ ಡೀಸೆಲ್ ತುಂಬಿಕೊಂಡು ಹೋಗಿದ್ದಾರೆ.
Published On - 9:55 am, Tue, 3 December 19