ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಘೋಷಿಸಿದ ಮಂಡಳಿ

|

Updated on: Nov 04, 2019 | 6:06 PM

ಬೆಂಗಳೂರು: 2019-20ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿಯನ್ನು ಪಿಯು ಮಂಡಳಿ ಬಿಡುಗಡೆ ಮಾಡಿದೆ. 2020ರ ಮಾರ್ಚ್​ 4ರಿಂದ ಆರಂಭವಾಗುವ ಪರೀಕ್ಷೆಗಳು ಮಾರ್ಚ್​ 23ಕ್ಕೆ ಮುಕ್ತಾಯಗೊಳ್ಳಲಿವೆ. ಇನ್ನು ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೂ ನಡೆಯಲಿವೆ. ಮಾರ್ಚ್​4ರಿಂದ ಶುರು ದ್ವಿತೀಯ ಪಿಯುಸಿ ಅಗ್ನಿ ಪರೀಕ್ಷೆ: ಮಾರ್ಚ್ 4 ರಂದು ವಿಷಯವಾರು ಪರೀಕ್ಷೆ, ಮಾರ್ಚ್ 5 ರಂದು ಐಚ್ಛಿಕ ಭಾಷೆ, ಮಾ.6ರಂದು ಐಚ್ಛಿಕ ವಿಷಯ, ಮಾ. 7 ವಿಷಯವಾರು ಮತ್ತು ಮಾರ್ಚ್ 9 ವಿಷಯವಾರು ಪರೀಕ್ಷೆ, ಮಾರ್ಚ್ 10 […]

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಘೋಷಿಸಿದ ಮಂಡಳಿ
Follow us on

ಬೆಂಗಳೂರು: 2019-20ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿಯನ್ನು ಪಿಯು ಮಂಡಳಿ ಬಿಡುಗಡೆ ಮಾಡಿದೆ. 2020ರ ಮಾರ್ಚ್​ 4ರಿಂದ ಆರಂಭವಾಗುವ ಪರೀಕ್ಷೆಗಳು ಮಾರ್ಚ್​ 23ಕ್ಕೆ ಮುಕ್ತಾಯಗೊಳ್ಳಲಿವೆ. ಇನ್ನು ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೂ ನಡೆಯಲಿವೆ.

ಮಾರ್ಚ್​4ರಿಂದ ಶುರು ದ್ವಿತೀಯ ಪಿಯುಸಿ ಅಗ್ನಿ ಪರೀಕ್ಷೆ:
ಮಾರ್ಚ್ 4 ರಂದು ವಿಷಯವಾರು ಪರೀಕ್ಷೆ, ಮಾರ್ಚ್ 5 ರಂದು ಐಚ್ಛಿಕ ಭಾಷೆ, ಮಾ.6ರಂದು ಐಚ್ಛಿಕ ವಿಷಯ, ಮಾ. 7 ವಿಷಯವಾರು ಮತ್ತು ಮಾರ್ಚ್ 9 ವಿಷಯವಾರು ಪರೀಕ್ಷೆ, ಮಾರ್ಚ್ 10 ಆಯ್ಕೆ ವಿಷಯ ಪರೀಕ್ಷೆ, ಮಾರ್ಚ್ 11, 12, 13, 14, 16, 17, 21 ವಿಷಯವಾರು ಪರೀಕ್ಷೆ, ಮಾರ್ಚ್ 18ರಂದು ಹಿಂದಿ, ಮಾರ್ಚ್ 19 ಕನ್ನಡ ಮತ್ತು ಮಾರ್ಚ್ 23ಕ್ಕೆ ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.

Published On - 5:32 pm, Mon, 4 November 19