ವಿಶ್ವ ಅಪ್ಪಂದಿರ ದಿನದಂದು ತಂದೆಯನ್ನು ನೆನೆದ ಸೆಲೆಬ್ರಿಟಿಗಳು

|

Updated on: Jun 21, 2021 | 4:09 PM

ಜೂನ್ 20ರಂದು ವಿಶ್ವ ಅಪ್ಪಂದಿರ ದಿನ ಆಚರಣೆ ಮಾಡಲಾಯಿತು. ಈ ವಿಶೇಷ ದಿನದಂದು ಸಾಕಷ್ಟು ಸಲೆಬ್ರಿಟಿಗಳು ತಮ್ಮ ಬದುಕನ್ನು ಹಸನಾಗಿಸಿದ ತಂದೆಯನ್ನು ನೆನೆದಿದ್ದಾರೆ.

1 / 9

2 / 9
ಈ ವಿಶೇಷ ದಿನದಂದು ಯಶ್​ ಮಕ್ಕಳ ಜತೆ ಇರುವ ಫೋಟೋ ಹಂಚಿಕೊಂಡಿರುವ ರಾಧಿಕಾ, ‘ಯಶ್​ ಉತ್ತಮ ಬಾಯ್​ಫ್ರೆಂಡ್​, ಅದಕ್ಕಿಂತ ಹೆಚ್ಚಾಗಿ ಉತ್ತಮ ಗಂಡ ಕೂಡ ಹೌದು. ಆದರೆ, ಯಶ್​ ಬೆಸ್ಟ್​ ವರ್ಷನ್​ ಕಂಡಿದ್ದು ತಂದೆಯಾಗಿ. ಲವ್​ ಯು. ಅದ್ಭುತ ತಂದೆಯರಿಗೆ ಫಾದರ್ಸ್​ ಡೇ ಶುಭಾಶಯಗಳು’ ಎಂದಿದ್ದಾರೆ.

3 / 9
ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದರೆ, ಅವರು ತಂದೆಯನ್ನು ನೆಪಿಸಿಕೊಳ್ಳೋಕೆ ಮರೆತಿಲ್ಲ.

4 / 9
ಜೀವನದಲ್ಲಿ ಗುರಿ ಇಲ್ಲದೆ ಬದುಕಬಾರದು ಎಂದು ಹೇಳಿಕೊಟ್ಟ ನನ್ನ ತಂದೆಗೆ ಹ್ಯಾಪಿ ಫಾದರ್ಸ್ ಡೇ ಹಾಗೂ ಎಲ್ಲ ತಂದೆಯರಿಗೂ, ತಂದೆಯಂದಿರ ದಿನಾಚರಣೆಯ ಶುಭಾಶಯಗಳು ಎಂದು ಸೃಜನ್ ಬರೆದುಕೊಂಡಿದ್ದಾರೆ.

5 / 9
ನಟಿ ಅದ್ವಿತಿ ಶೆಟ್ಟಿ ಕೂಡ ತಂದೆಯನ್ನು ನೆನಪಿಸಿಕೊಂಡಿದ್ದಾರೆ. ಬಾಲ್ಯದ ಫೋಟೋ ಹಂಚಿಕೊಂಡು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

6 / 9
ಬಾಲಿವುಡ್​ ನಟಿ ಅನನ್ಯಾ ಪಾಂಡೆ ಹಂಚಿಕೊಂಡ ಫೋಟೋ.

7 / 9
ನಟ ರಣಬೀರ್​ ಕಪೂರ್​ ಕೂಡ ತಂದೆಯನ್ನು ನೆನೆದಿದ್ದಾರೆ,

8 / 9
ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಸೋನು ಸೂದ್ ತಂದೆಯನ್ನು ನೆನಪು ಮಾಡಿಕೊಂಡಿದ್ದಾರೆ. ‘ಅಪ್ಪ ನೀವು ನಮ್ಮೊಂದಿಗಿಲ್ಲ. ಆದರೆ, ನಿಮ್ಮ ಫೇವರಿಟ್​ ಸ್ಕೂಟರ್ ನನಗೆ ಅತಿ ಹೆಚ್ಚು ಬೆಲೆಬಾಳುವ ವಸ್ತು’ ಎಂದಿದ್ದಾರೆ.

9 / 9
ಸುಧಾರಾಣಿ ತಂದೆ ಈ ವರ್ಷದ ಆರಂಭದಲ್ಲಿ ಮೃತಪಟ್ಟಿದ್ದರು. ತಂದೆ ಇಲ್ಲದೆ ಅವರು ಮೊದಲ ಫಾದರ್ಸ್  ಡೇ ಆಚರಿಸಿಕೊಂಡಿದ್ದಾರೆ.