AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಜುಲೈ 5ರ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ

ಕರ್ನಾಟಕದ ಜಲಾಶಯಗಳ ಇಂದಿನ 2023ರ ಜುಲೈ 02ರ ನೀರಿನ ಮಟ್ಟ: ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಖಾಲಿಯಾಗಿದ್ದ ರಾಜ್ಯ ಪ್ರಮುಖ ಜಲಾಶಯಗಳು ಕ್ರಮೇಣ ಭರ್ತಿಯಾಗುತ್ತಿವೆ. ಹಾಗಿದ್ದರೇ ಡ್ಯಾಂಗಳ ಇಂದಿನ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ

Karnataka Dam Water Level: ಜುಲೈ 5ರ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ
ಆಲಮಟ್ಟಿ ಡ್ಯಾಂ
Follow us
ವಿವೇಕ ಬಿರಾದಾರ
|

Updated on:Jul 05, 2023 | 7:24 AM

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ಜೋರಾಗಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡುಗಳಲ್ಲಿ ಮಳೆಯಾಗುತ್ತಿದೆ. ಕರಾವಳಿ ಪ್ರದೇಶಗಳಾದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಆದರೂ ಕೂಡ ಈ ಬಾರಿ ರಾಜ್ಯಕ್ಕೆ ಮಳೆ ನಿರೀಕ್ಷೆಯಷ್ಟು ಹಾಗೂ ಸರಿಯಾದ ಸಮಯಕ್ಕೆ ಮಳೆಯಾಗದೆ ಅನೇಕ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ (Karnataka Dam Water Level). ಆದರೆ ಇದೀಗ ಚೆನ್ನಾಗಿ ಮಳೆಯಾಗುತ್ತಿದ್ದು ಜಲಾಶಯಗಳು ಮತ್ತೆ ಭರ್ತಿಯಾಗುವ ನಿರೀಕ್ಷೆ ಇದೆ. ಹಾಗೇ ಇಂದಿನ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ.

ಡ್ಯಾಂಗಳ ನೀರಿನ ಮಟ್ಟ

ಕೆಆರ್​ಎಸ್​ ಜಲಾಶಯ (KRS Dam)

  • ಗರಿಷ್ಠ ಮಟ್ಟ 38.04 ಮೀ
  • ಒಟ್ಟು ಸಾಮರ್ಥ್ಯ- 49.45 ಟಿಎಂಸಿ
  • ಇಂದಿನ ನೀರಿನ ಮಟ್ಟ- 10.09 ಟಿಎಂಸಿ
  • ಕಳೆದ ವರ್ಷದ ನೀರಿನ ಮಟ್ಟ- 32.37 ಟಿಎಂಸಿ
  • ಒಳಹರಿವು-1151 ಕ್ಯೂಸೆಕ್ಸ್​
  • ಹೊರಹರಿವು- 310 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ (Almatti Dam)

  • ಗರಿಷ್ಠ ಮಟ್ಟ-519.60 ಮೀ
  • ಒಟ್ಟು ಸಾಮರ್ಥ್ಯ- 123.08 ಟಿಎಂಸಿ
  • ಇಂದಿನ ನೀರಿನ ಮಟ್ಟ- 19.31 ಟಿಎಂಸಿ
  • ಕಳೆದ ವರ್ಷದ ನೀರಿನ ಮಟ್ಟ- 48.98 ಟಿಎಂಸಿ
  • ಒಳಹರಿವು- 0 ಕ್ಯೂಸೆಕ್ಸ್​
  • ಹೊರಹರಿವು- 584 ಕ್ಯೂಸೆಕ್ಸ್​

ತುಂಗಭದ್ರಾ ಜಲಾಶಯ (Tungabhadra Dam)

  • ಗರಿಷ್ಠ ನೀರಿನ ಮಟ್ಟ- 497.71 ಮೀ
  • ಒಟ್ಟು ಸಾಮರ್ಥ್ಯ- 105.79 ಟಿಎಂಸಿ
  • ಇಂದಿನ ನೀರಿನ ಮಟ್ಟ- 3.06 ಟಿಎಂಸಿ
  • ಕಳೆದ ವರ್ಷದ ನೀರಿನ ಮಟ್ಟ- 11.72 ಟಿಎಂಸಿ
  • ಒಳಹರಿವು- 798 ಕ್ಯೂಸೆಕ್ಸ್​​​
  • ಹೊರಹರಿವು-224 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ (Malaprabha Dam)

  • ಗರಿಷ್ಠ ಮಟ್ಟ 633.80 ಮೀಟರ್
  • ಒಟ್ಟು ಸಾಮರ್ಥ್ಯ- 105.79 ಟಿಎಂಸಿ
  • ಇಂದಿನ ನೀರಿನ ಮಟ್ಟ 6.94 ಟಿಎಂಸಿ
  • ಕಳೆದ ವರ್ಷದ ನೀರಿನ ಮಟ್ಟ 11.72
  • ಇಂದಿನ ಒಳಹರಿವು 0 ಕ್ಯೂಸೆಕ್ಸ್​
  • ಹೊರಹರಿವು 194 ಕ್ಯೂಸೆಕ್ಸ್​

ಲಿಂಗನಮಕ್ಕಿ ಜಲಾಶಯ (Linganamakki Dam)

  • ಗರಿಷ್ಠ ಮಟ್ಟ 554.44 ಮೀ.
  • ಒಟ್ಟು ಸಾಮರ್ಥ್ಯ- 151.75 ಟಿಎಂಸಿ
  • ಇಂದಿನ ನೀರಿನ ಮಟ್ಟ- 12.05 ಟಿಎಂಸಿ
  • ಕಳೆದ ವರ್ಷದ ನೀರಿನ ಮಟ್ಟ- 12.05 ಟಿಎಂಸಿ
  • ಇಂದಿನ ಒಳಹರಿವು- 5371 ಕ್ಯೂಸೆಕ್ಸ್​
  • ಹೊರಹರಿವು- 0 ಕ್ಯೂಸೆಕ್ಸ್

ಕಬಿನಿ ಜಲಾಶಯ (Kabini Dam)

  • ಗರಿಷ್ಠ ನೀರಿನ ಮಟ್ಟ 696.13 ಮೀ
  • ಒಟ್ಟು ಸಾಮರ್ಥ್ಯ- 19.52 ಟಿಎಂಸಿ
  • ಇಂದಿನ ನೀರಿನ ಮಟ್ಟ 4.93 ಟಿಎಂಸಿ
  • ಕಳೆದ ವರ್ಷದ ನೀರಿನ ಮಟ್ಟ 11. 49 ಟಿಎಂಸಿ
  • ಇಂದಿನ ಒಳಹರಿವು- 2495 ಕ್ಯೂಸೆಕ್ಸ್
  • ಹೊರಹರಿವು- 0 ಕ್ಯೂಸೆಕ್ಸ್​

ಭದ್ರಾ ಜಲಾಶಯ (Bhadra Dam)

  • ಗರಿಷ್ಠ ಮಟ್ಟ- 657.73 ಮೀಟರ್
  • ಒಟ್ಟು ಸಾಮರ್ಥ್ಯ- 71.54 ಟಿಎಂಸಿ
  • ಇಂದಿನ ನೀರಿನ ಮಟ್ಟ- 24.80 ಟಿಎಂಸಿ
  • ಕಳೆದ ವರ್ಷದ ನೀರಿನ ಮಟ್ಟ- 38.94 ಟಿಎಂಸಿ
  • ಒಳಹರಿವು- 59 ಕ್ಯೂಸೆಕ್ಸ್​
  • ಹೊರಹರಿವು- 209 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ (Ghataprabha Dam)

  • ಗರಿಷ್ಠ ಮಟ್ಟ- 662.91 ಮೀಟರ್
  • ಒಟ್ಟು ಸಾಮರ್ಥ್ಯ- 51.00 ಟಿಎಂಸಿ
  • ಇಂದಿನ ನೀರಿನ ಮಟ್ಟ- 4.04 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 7.01 ಟಿಎಂಸಿ
  • ಒಳಹರಿವು- 0 ಕ್ಯೂಸೆಕ್ಸ್​​
  • ಹೊರಹರಿವು- 85 ಕ್ಯೂಸೆಕ್ಸ್

ಹೇಮಾವತಿ ಜಲಾಶಯ (Hemavathi Dam)

  • ಗರಿಷ್ಠ ಮಟ್ಟ- 890.58 ಮೀ
  • ಒಟ್ಟು ಸಾಮರ್ಥ್ಯ- 37.10 ಟಿಎಂಸಿ
  • ಇಂದಿನ ನೀರಿನ ಮಟ್ಟ- 13.89 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 26.30
  • ಒಳಹರಿವು- 389 ಕ್ಯೂಸೆಕ್ಸ್​
  • ಹೊರಹರಿವು- 1200 ಕ್ಯೂಸೆಕ್ಸ್​

ವರಾಹಿ ಜಲಾಶಯ (Varahi Dam)

  • ಗರಿಷ್ಠ ಮಟ್ಟ 594.36 ಮೀಟರ್
  • ಒಟ್ಟು ಸಾಮರ್ಥ್ಯ- 31.10 ಟಿಎಂಸಿ
  • ಇಂದಿನ ನೀರಿನ ಮಟ್ಟ- 2.56 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 3.30 ಟಿಎಂಸಿ
  • ಒಳಹರಿವು 0 ಕ್ಯೂಸೆಕ್ಸ್​
  • ಹೊರಹರಿವು 0 ಕ್ಯೂಸೆಕ್ಸ್​

ಹಾರಂಗಿ ಜಲಾಶಯ (Harangi Dam)​​

  • ಗರಿಷ್ಠ ಮಟ್ಟ- 871.38 ಮೀ
  • ಒಟ್ಟು ಸಾಮರ್ಥ್ಯ- 8.50 ಟಿಎಂಸಿ
  • ಇಂದಿನ ನೀರಿನ ಮಟ್ಟ- 2.91 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 3.30 ಟಿಎಂಸಿ
  • ಒಳಹರಿವು- 1110 ಕ್ಯೂಸೆಕ್ಸ್
  • ಹೊರಹರಿವು- 50 ಕ್ಯೂಸೆಕ್ಸ್

ಸೂಫಾ (Supa)

  • ಗರಿಷ್ಠ ಮಟ್ಟ- 564.33 ಮೀ
  • ಒಟ್ಟು ಸಾಮರ್ಥ್ಯ- 145.33 ಟಿಎಂಸಿ
  • ಇಂದಿನ ನೀರಿನ ಮಟ್ಟ- 30.24 ಟಿಎಂಸಿ
  • ಕಳೆದ ವರ್ಷ ನೀರಿನ ಮಟ್ಟ- 20.9^6 ಟಿಎಂಸಿ
  • ಒಳಹರಿವು- 1500 ಕ್ಯೂಸೆಕ್ಸ್
  • ಹೊರಹರಿವು- 1611 ಕ್ಯೂಸೆಕ್ಸ್

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:19 am, Wed, 5 July 23

ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ