ಕೊರೊನಾದಿಂದ TV 9 ಮಾಜಿ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ದುರ್ಮರಣ
ನಿನ್ನೆ ರಾತ್ರಿ ಬಂಜಾರ ಹಿಲ್ಸ್ ವ್ಯಾಪ್ತಿಯಲ್ಲಿರುವ ತನವೀರ್ ಆಸ್ಪತ್ರೆಗೆ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ಅವರನ್ನು ದಾಖಲು ಮಾಡಲಾಗಿತ್ತು. ವೆಂಟಿಲೇಟರ್, ರೆಮಿಡೆಸಿವರ್ ಇಂಜೆಕ್ಷನ್ ನೀಡಿ ವೈದ್ಯರಿಂದ ಚಿಕಿತ್ಸೆ ಮುಂದವರಿದಿತ್ತು. ಪ್ರದೀಪ್ ಅವರ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಏರಿಕೆಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು
ದೆಹಲಿ: ಕೊರೊನಾದಿಂದ ಹೊಂದಿದ್ದಾರೆ. ದೆಹಲಿಯಲ್ಲಿ tv9 ಕನ್ನಡ ಸುದ್ದಿ ಸಂಸ್ಥೆಯಲ್ಲಿ 12 ವರ್ಷ ಕಾಲ ಅವರು ಕ್ಯಾಮರಾಮೆನ್ ಆಗಿದ್ದರು. ಕೊರೊನಾದಿಂದ ಆಮ್ಲಜನಕದ ಪ್ರಮಾಣ ಕುಸಿತವಾಗಿ ಅವರು ಸಾವಿಗೀಡಾಗಿದ್ದಾರೆ. ಬೀದರ್ ನಿಂದ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿತ್ತು. ನಿನ್ನೆ ರಾತ್ರಿ ಬಂಜಾರ ಹಿಲ್ಸ್ ವ್ಯಾಪ್ತಿಯಲ್ಲಿರುವ ತನವೀರ್ ಆಸ್ಪತ್ರೆಗೆ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ಅವರನ್ನು ದಾಖಲು ಮಾಡಲಾಗಿತ್ತು. ವೆಂಟಿಲೇಟರ್, ರೆಮಿಡೆಸಿವರ್ ಇಂಜೆಕ್ಷನ್ ನೀಡಿ ವೈದ್ಯರಿಂದ ಚಿಕಿತ್ಸೆ ಮುಂದವರಿದಿತ್ತು. ಪ್ರದೀಪ್ ಅವರ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಏರಿಕೆಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪ್ರದೀಪ್ ಅವರು ಬೀದರ್ ಜಿಲ್ಲೆಯ ಹುಮಾನಾಬಾದ್ ತಾಲ್ಲೂಕಿನ ಹುಡುಗಿ ಗ್ರಾಮದವರು.
ನಿನ್ನೆ ರಾತ್ರಿ ಬಂಜಾರ ಹಿಲ್ಸ್ ವ್ಯಾಪ್ತಿಯಲ್ಲಿರುವ ತನವೀರ್ ಆಸ್ಪತ್ರೆಗೆ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ಅವರನ್ನು ದಾಖಲು ಮಾಡಲಾಗಿತ್ತು. ವೆಂಟಿಲೇಟರ್, ರೆಮಿಡೆಸಿವರ್ ಇಂಜೆಕ್ಷನ್ ನೀಡಿ ವೈದ್ಯರಿಂದ ಚಿಕಿತ್ಸೆ ಮುಂದವರಿದಿತ್ತು. ಪ್ರದೀಪ್ ಅವರ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಏರಿಕೆಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪ್ರದೀಪ್ ಅವರು ಬೀದರ್ ಜಿಲ್ಲೆಯ ಹುಮಾನಾಬಾದ್ ತಾಲ್ಲೂಕಿನ ಹುಡುಗಿ ಗ್ರಾಮದವರು.
(tv9 cameraman pradeep sindhankera native of hudgi village in humnabad bidar who had worked in delhi died due to covid 19)