AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಡಿಕೆ ಶಿವಕುಮಾರ್ ಮೊಮ್ಮಗಳಿಗೆ ವಿನಯ್ ಗುರೂಜಿಯಿಂದ ವಿಶೇಷ ಆಶೀರ್ವಾದ

ಪ್ರಮೋದ್​ ಶಾಸ್ತ್ರಿ ಜಿ.
| Edited By: |

Updated on: Sep 12, 2026 | 7:35 PM

Share

ಸಿಎಂ ಡಿಕೆ ಶಿವಕುಮಾರ್​​ ಆಹ್ವಾನದ ಮೇರೆಗೆ ವಿನಯ್ ಗುರೂಜಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಸಿಎಂ ಮೊಮ್ಮಗಳು ಹುಟ್ಟಿದ ನಂತರ ಇದು ಅವರ ಮೊದಲ ಭೇಟಿ. ಈ ಸಂದರ್ಭದಲ್ಲಿ, ಡಿಕೆ ಶಿವಕುಮಾರ್ ಅವರ ಮೊಮ್ಮಗಳಿಗೆ ಶಾಲು ಹಾಕುವಂತೆ ಗುರುಗಳಿಗೆ ವಿನಂತಿಸಿದರು. ವಿನಯ್ ಗುರೂಜಿ ಅವರು ಕಾಲು ಮುಟ್ಟಿ ಆಶೀರ್ವಾದ ಮಾಡುವ ಮೂಲಕ ಶುಭ ಹಾರೈಸಿದರು.

Follow Us