ಇನ್ಮುಂದೆ ಡಾಲಿ ಪಿಕ್ಚರ್ಸ್ ಜೊತೆಗೆ ಡಾಲಿ ಲಿಕ್ಕರ್ಸ್ ಕೂಡಾ ಲಭ್ಯ
ಡಾಲಿ ಎಂದೇ ಫೇಮಸ್ ಆಗಿರುವ ನಟ ಧನಂಜಯ್ ಇತ್ತೀಚೆಗೆ ಡಾಲಿ ಪಿಕ್ಚರ್ಸ್ ಎಂದು ತಮ್ಮ ಹೋಮ್ ಬ್ಯಾನರ್ಗೆ ಹೆಸರಿಟ್ಟಿದ್ದರು. ಈಗ ಅದರ ಜೊತೆಗೆ ಡಾಲಿ ಲಿಕ್ಕರ್ಸ್ ಕೂಡಾ ಪ್ರಾರಂಭವಾಗಿದೆ. ನಟ ಶಿವರಾಜ್ ಕುಮಾರ್ ಜೊತೆ ಟಗರು ಸಿನಿಮಾದಲ್ಲಿ ಧನಂಜಯ್ ಡಾಲಿ ಪಾತ್ರ ಮಾಡಿದ್ದರು. ಈ ಪಾತ್ರ ಸಾಕಷ್ಟು ಫೇಮಸ್ ಆಗಿ ಧನಂಜಯ್ ಡಾಲಿ ಧನಂಜಯ್ ಅಂತಲೇ ಪ್ರಖ್ಯಾತಿಯಾದ್ರು. ಇಡೀ ಸಿನಿಮಾದಲ್ಲಿ ಧನಂಜಯ್ ಬಿಯರ್ ಬಾಟಲ್ ಹಿಡಿದುಕೊಂಡಿದ್ದರು. ಇದರಿಂದಲೇ ಏನೋ ಅಭಿಮಾನಿಯೊಬ್ಬರು ತನ್ನ ಬಾರ್ಗೆ ಡಾಲಿ ಲಿಕ್ಕರ್ಸ್ ಎಂದು […]
ಡಾಲಿ ಎಂದೇ ಫೇಮಸ್ ಆಗಿರುವ ನಟ ಧನಂಜಯ್ ಇತ್ತೀಚೆಗೆ ಡಾಲಿ ಪಿಕ್ಚರ್ಸ್ ಎಂದು ತಮ್ಮ ಹೋಮ್ ಬ್ಯಾನರ್ಗೆ ಹೆಸರಿಟ್ಟಿದ್ದರು. ಈಗ ಅದರ ಜೊತೆಗೆ ಡಾಲಿ ಲಿಕ್ಕರ್ಸ್ ಕೂಡಾ ಪ್ರಾರಂಭವಾಗಿದೆ.
ನಟ ಶಿವರಾಜ್ ಕುಮಾರ್ ಜೊತೆ ಟಗರು ಸಿನಿಮಾದಲ್ಲಿ ಧನಂಜಯ್ ಡಾಲಿ ಪಾತ್ರ ಮಾಡಿದ್ದರು. ಈ ಪಾತ್ರ ಸಾಕಷ್ಟು ಫೇಮಸ್ ಆಗಿ ಧನಂಜಯ್ ಡಾಲಿ ಧನಂಜಯ್ ಅಂತಲೇ ಪ್ರಖ್ಯಾತಿಯಾದ್ರು. ಇಡೀ ಸಿನಿಮಾದಲ್ಲಿ ಧನಂಜಯ್ ಬಿಯರ್ ಬಾಟಲ್ ಹಿಡಿದುಕೊಂಡಿದ್ದರು. ಇದರಿಂದಲೇ ಏನೋ ಅಭಿಮಾನಿಯೊಬ್ಬರು ತನ್ನ ಬಾರ್ಗೆ ಡಾಲಿ ಲಿಕ್ಕರ್ಸ್ ಎಂದು ಹೆಸರಿಟ್ಟಿದ್ದಾನೆ.
ನಾನು Daali pictures ಮಾಡ್ಕಂಡಿದ್ರೆ, ಅಭಿಮಾನಿ ದೇವರು ಯಾರೊ Daali liquors ಮಾಡ್ಕಂಡವ್ರೆ. ಒಳ್ಳೇದಾಗಲಿ ಎಂದು ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಧನಂಜಯ್ ಶೇರ್ ಮಾಡಿದ್ದಾರೆ.