BBMP ನೆರವಿಗೆ ಧಾವಿಸಿದ ಅಜೀಂ ಪ್ರೇಮ್ಜೀ: ಏನದು?
ಬೆಂಗಳೂರು: ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಹೆಲ್ತ್ ಕಿಟ್ ನೀಡುವ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಕಿಟ್ ವಿತರಣೆಗೆ ಮುಂದಾಗಿದೆ. ಹೋಂ ಐಸೋಲೇಷನ್‌ನಲ್ಲಿರುವವರಿಗೆ ಇಂದಿನಿಂದ ಹೆಲ್ತ್ ಕಿಟ್‌ಗಳನ್ನು ನೀಡುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾಹಿತಿ ನೀಡಿದ್ದಾರೆ. ಇನ್ಮೇಲೆ ಸೋಂಕಿತರಿಗೆ ಹೆಲ್ತ್ ಕಿಟ್ ನೀಡ್ತೇವೆ. ಅದರಲ್ಲಿ ಔಷಧಿ ಹಾಗೂ ಪಲ್ಸ್ ಮೀಟರ್ ಸಹ ಒಳಗೊಂಡಿರುತ್ತದೆ ಎಂದು ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಖ್ಯಾತ ಉದ್ಯಮಿ ಅಜಿಮ್ ಪ್ರೇಮ್ಜೀ ನಮ್ಮ ನೆರವಿಗೆ ಬಂದಿದ್ದಾರೆ ಎಂದು […]

ಬೆಂಗಳೂರು: ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಹೆಲ್ತ್ ಕಿಟ್ ನೀಡುವ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಕಿಟ್ ವಿತರಣೆಗೆ ಮುಂದಾಗಿದೆ.
ಹೋಂ ಐಸೋಲೇಷನ್‌ನಲ್ಲಿರುವವರಿಗೆ ಇಂದಿನಿಂದ ಹೆಲ್ತ್ ಕಿಟ್‌ಗಳನ್ನು ನೀಡುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾಹಿತಿ ನೀಡಿದ್ದಾರೆ. ಇನ್ಮೇಲೆ ಸೋಂಕಿತರಿಗೆ ಹೆಲ್ತ್ ಕಿಟ್ ನೀಡ್ತೇವೆ. ಅದರಲ್ಲಿ ಔಷಧಿ ಹಾಗೂ ಪಲ್ಸ್ ಮೀಟರ್ ಸಹ ಒಳಗೊಂಡಿರುತ್ತದೆ ಎಂದು ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಖ್ಯಾತ ಉದ್ಯಮಿ ಅಜಿಮ್ ಪ್ರೇಮ್ಜೀ ನಮ್ಮ ನೆರವಿಗೆ ಬಂದಿದ್ದಾರೆ ಎಂದು ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.



