
ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಜುಲೈ 1ರಂದು ಜನಿಸಿದ ಹೆಣ್ಣು ಆನೆ ಮರಿಗೆ ದೇವಸ್ಥಾನದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಾಮಕರಣ ಮಾಡಲಾಗಿದೆ.
ಪುಣ್ಯಕ್ಷೇತ್ರದಲ್ಲಿ ಆನೆಮರಿ ನಾಮಕರಣದ ಅಪರೂಪದ ದೃಶ್ಯ..!
ತುಲಾ ಲಗ್ನ ಮುಹೂರ್ತದಲ್ಲಿ ಆನೆ ಮರಿಗೆ ಶಿವಾನಿ ಎಂದು ನಾಮಕರಣ ಮಾಡಲಾಗಿದೆ. ಆನೆಮರಿ ತುಂಟಾಟಕ್ಕೆ ಭಕ್ತರು ಫುಲ್ ಫಿದಾ ಆಗಿದ್ದು, ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡ್ತಿದ್ದಾರೆ.
Published On - 2:21 pm, Mon, 31 August 20