AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ನಿರ್ಮಲಾ ಸೀತಾರಾಮನ್ ಈ ‘ಬಜೆಟ್​’ ಸಂಪ್ರದಾಯ ಮುರಿದಿದ್ದರು

ಪ್ರಥಮವಾಗಿ ಹೇಳಬೇಕು ಎಂದರೆ ಬಜೆಟ್​ ಎಂಬುದು ಭಾರತದಲ್ಲಿ ಬ್ರಿಟಿಷರು ಬಿಟ್ಟು ಹೋದ ಸಂಪ್ರದಾಯ. Budget ಎಂಬ ಶಬ್ದ ಉತ್ಪತ್ತಿಯಾಗಿದ್ದು ಫ್ರೆಂಚ್ ಭಾಷೆಯ Bougette ಎಂಬ ಪದದಿಂದ.

ಅಂದು ನಿರ್ಮಲಾ ಸೀತಾರಾಮನ್ ಈ ‘ಬಜೆಟ್​’ ಸಂಪ್ರದಾಯ ಮುರಿದಿದ್ದರು
ನಿರ್ಮಲಾ ಸೀತಾರಾಮನ್​ ಬಳಸುವ ಸಂಚಿ
Lakshmi Hegde
| Edited By: ರಶ್ಮಿ ಕಲ್ಲಕಟ್ಟ|

Updated on:Feb 01, 2021 | 10:54 AM

Share

ದೆಹಲಿ: ಬಜೆಟ್​ ಎಂಬ ಕಲ್ಪನೆ ಇತ್ತೀಚಿನ ವರ್ಷಗಳದ್ದಲ್ಲ. ಸ್ವಾತಂತ್ರ್ಯ ಪೂರ್ವದಲ್ಲೂ ಇತ್ತು. ಸ್ವರೂಪಗಳು ಬದಲಾಗುತ್ತ ಬಂದವು ಅಷ್ಟೇ. ಅಂಥದ್ದೇ ಒಂದು ಬಜೆಟ್​ನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಲಿದ್ದಾರೆ. ಅಷ್ಟಕ್ಕೂ ಬಜೆಟ್​ ಎಂದರೆ ಏನು? ಈ ಶಬ್ದ ಬಂದಿದ್ದೆಲ್ಲಿಂದ? ಇಲ್ಲಿದೆ ನೋಡಿ ಮಾಹಿತಿ..

ಪ್ರಥಮವಾಗಿ ಹೇಳಬೇಕು ಎಂದರೆ ಬಜೆಟ್​ ಎಂಬುದು ಭಾರತದಲ್ಲಿ ಬ್ರಿಟಿಷರು ಬಿಟ್ಟು ಹೋದ ಸಂಪ್ರದಾಯ. Budget ಎಂಬ ಶಬ್ದ ಉತ್ಪತ್ತಿಯಾಗಿದ್ದು ಫ್ರೆಂಚ್ ಭಾಷೆಯ Bougette ಎಂಬ ಪದದಿಂದ. ಅಂದರೆ leather ಎಂದು ಅರ್ಥ. 1860ರಲ್ಲಿ ಭಾರತದಲ್ಲಿ ಮೊದಲ ಬಜೆಟ್​ ಮಂಡನೆಯಾಗಿತ್ತು, ಅಂದು ಬಜೆಟ್ ಮಂಡಿಸಿದ್ದು. ಜೇಮ್ಸ್​ ವಿಲ್ಸನ್​.

ಅಂದಿನಿಂದ 2019ರವರೆಗೂ ಬ್ರೀಫ್​ಕೇಸ್​ನಲ್ಲಿಯೇ ಬಜೆಟ್ ದಾಖಲೆಗಳನ್ನು ತರುವ ವಾಡಿಕೆಯಿತ್ತು. 2019ರಲ್ಲಿ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ದಾಖಲೆಗಳ ಸಂಚಿಯಲ್ಲಿ (ಬಹಿ ಖಾತಾ) ಬಜೆಟ್ ದಾಖಲೆಗಳನ್ನು ಸಂಸತ್ತಿಗೆ ತಂದಿದ್ದರು. ಈ ಮೂಲಕ ಬ್ರೀಫ್​ಕೇಸ್​ನಲ್ಲಿ ಬಜೆಟ್ ತರುವ ಸಂಪ್ರದಾಯ ಮುರಿದಿದ್ದರು.

Budget 2021 LIVE: ಕೆಲವೇ ಕ್ಷಣಗಳಲ್ಲಿ ಬಜೆಟ್​ ಮಂಡನೆ..

Published On - 10:49 am, Mon, 1 February 21

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ