Post Office: ಅಂಚೆ ಕಚೇರಿಯಲ್ಲಿನ ಖಾತೆ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯಲು ಇಲ್ಲಿದೆ ಡೀಟೇಲ್ಸ್

Updated on: Apr 08, 2021 | 12:43 PM

ಅಂಚೆ ಕಚೇರಿಯಲ್ಲಿ ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿರುವವರು ಮತ್ತು ಮಾಡಬೇಕು ಎಂದಿರುವವರಿಗೆ ಅಗತ್ಯ ಮಾಹಿತಿ ಇಲ್ಲಿದೆ. ಈ ಮಾಹಿತಿಯಿಂದ ನಿಮಗೆ ಅನುಕೂಲ ಆಗಲಿದೆ.

1 / 5
ಅಂಚೆ ಕಚೇರಿಯಲ್ಲಿ ಹಣ ಜಮೆ ಮಾಡುವುದನ್ನು ಹಲವು ವಿಧಗಳಲ್ಲಿ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ನಿಮ್ಮ ಹಣಕ್ಕೆ ಉತ್ತಮ ರಿಟರ್ನ್ಸ್ ಪಡೆಯುತ್ತೀರಿ ಹಾಗೂ ನಿಮ್ಮ ಹಣ ಸುರಕ್ಷಿತವೂ ಹೌದು. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯುವುದು ಅನೇಕ ವಿಧಗಳಲ್ಲಿ ಪ್ರಯೋಜನಕಾರಿ. ಬ್ಯಾಂಕ್​ಗಳಂತೆಯೇ ಇಲ್ಲಿ ಖಾತೆಯನ್ನು ಬಹಳ ಸುಲಭವಾಗಿ ತೆರೆಯಬಹುದು. ಹಣವನ್ನು ಇಡುವುದರ ಹೊರತಾಗಿ, ಬಡ್ಡಿ ಮತ್ತು ಇತರ ಅಗತ್ಯಗಳನ್ನು ಪಡೆಯಲು ಇದು ಸೂಕ್ತವಾಗಿದೆ. ನೀವು ಸಹ ಅಂಚೆ ಕಚೇರಿಯಲ್ಲಿ ಹಣ ಜಮೆ ಮಾಡಿದ್ದರೆ ಅಥವಾ ಅಂಚೆ ಕಚೇರಿಯಲ್ಲಿ ಜಮೆ ಮಾಡಲು ಬಯಸಿದರೆ, ಇದು ನಿಮಗೆ ಖಂಡಿತಾ ಪ್ರಮುಖ ಸುದ್ದಿ.

2 / 5
ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ, ಮನೆಯಲ್ಲಿಯೇ ಖಾತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀವು ನೋಡಬಹುದು, ಡೌನ್‌ಲೋಡ್ ಮಾಡಬಹುದು ಮತ್ತು ಪ್ರಿಂಟ್​ಔಟ್ ತೆಗೆದುಕೊಳ್ಳಬಹುದು. ಅಂಚೆ ಕಚೇರಿಯಿಂದ ಆನ್‌ಲೈನ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಈ ಕೆಲಸವನ್ನು ಇಂದಿನಿಂದಲೇ ಪ್ರಾರಂಭಿಸಬಹುದು, ಇದರಿಂದ ನೀವು ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ. ಇನ್ನು ನಿಮ್ಮ ಬ್ಯಾಂಕ್ ಸ್ಟೇಟ್​​ಮೆಂಟ್ ಹೇಗೆ ಡೌನ್‌ಲೋಡ್ ಮಾಡಬಹುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.

3 / 5
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

4 / 5
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

5 / 5
ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು

ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು

Published On - 12:31 pm, Thu, 8 April 21