AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಂಡಿಗಿಡದಲ್ಲಿ ಬೊಮ್ಮಸಾಗರದ ದುರ್ಗಾದೇವಿ ಅವತಾರವಂತೆ.. ವದಂತಿ ಕೇಳಿ ಹರಿದು ಬಂದ ಭಕ್ತ ಗಣ, ಯಾವೂರಲ್ಲಿ?

ಪುಂಡಿಗಿಡ ಕತ್ತರಿಸಲು ಹೋದಾಗ ಕುಡಗೋಲು ಕಸಿದು ಬೀಸಾಕಿದ ಅನುಭವವಾಯಿತಂತೆ. ತದ ನಂತರ ತಾನೂ ಪುಂಡಿಗಿಡದಲ್ಲಿ ನೆಲೆಸಿದ್ದೇನೆ ಎಂದು ಸ್ವತಃ ದುರ್ಗಾದೇವಿ, ಜೋಗತಿ ಮಹಿಳೆಯ ಮೇಲೆ ಬಂದು ಹೇಳಿದ್ದಾಳಂತೆ

ಪುಂಡಿಗಿಡದಲ್ಲಿ ಬೊಮ್ಮಸಾಗರದ ದುರ್ಗಾದೇವಿ ಅವತಾರವಂತೆ.. ವದಂತಿ ಕೇಳಿ ಹರಿದು ಬಂದ ಭಕ್ತ ಗಣ, ಯಾವೂರಲ್ಲಿ?
ಪೃಥ್ವಿಶಂಕರ
|

Updated on: Dec 26, 2020 | 7:33 AM

Share

ಬಾಗಲಕೋಟೆ: ಪುಂಡಿಗಿಡದಲ್ಲಿ ದುರ್ಗಾದೇವಿ ನೆಲೆಸಿದ್ದಾಳೆ ಎನ್ನುವ ಸುದ್ದಿ ಕೇಳಿ ಹತ್ತಾರು ಊರುಗಳಿಂದ ಜನರು ತಂಡ ತಂಡವಾಗಿ ಬರುತ್ತಿರುವ ಘಟನೆ ಬಾದಾಮಿ ತಾಲೂಕಿನಲ್ಲಿ ನಡೆದಿದೆ.

ಬಾದಾಮಿ ತಾಲೂಕಿನ ಢಾಣಕಶಿರೂರ ದಾರಿಯ ಬಳಿ ಇರುವ ಮದಕಟ್ಟಿ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಗದಗ ಜಿಲ್ಲೆ ಗಜೇಂದ್ರಗಡದ ಪ್ರಸಿದ್ದ ಬೊಮ್ಮಸಾಗರದ ದುರ್ಗಾದೇವಿ ಪುಂಡಿಗಿಡದಲ್ಲಿ ನೆಲೆಸಿದ್ದಾಳೆ ಎಂಬ ವದಂತಿ ಸುತ್ತಮುತ್ತಲಿನ ಗ್ರಾಮದಲ್ಲಿ ಹಬ್ಬಿದೆ. ಹೀಗಾಗಿ ಸುದ್ದಿ ಹಬ್ಬಿದ್ದೆ ತಡ ಗಿಡಕ್ಕೆ ಭರ್ಜರಿ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಅಲ್ಲದೆ ಈ ವಿಚಿತ್ರವನ್ನ ನೋಡಲು ಹತ್ತಾರು ಊರುಗಳಿಂದ ಜನರು ತಂಡ ತಂಡವಾಗಿ ಬರಲು ಆರಂಭ ಮಾಡಿದ್ದಾರೆ.

ಅಸಲಿಗೆ ಆಗಿರುವುದೆನೆಂದರೆ.. ಪುಂಡಿಗಿಡ ಕತ್ತರಿಸಲು ಹೋದಾಗ ಕುಡಗೋಲು ಕಸಿದು ಬೀಸಾಕಿದ ಅನುಭವವಾಯಿತಂತೆ. ತದ ನಂತರ ತಾನೂ ಪುಂಡಿಗಿಡದಲ್ಲಿ ನೆಲೆಸಿದ್ದೇನೆ ಎಂದು ಸ್ವತಃ ದುರ್ಗಾದೇವಿ, ಜೋಗತಿ ಮಹಿಳೆಯ ಮೇಲೆ ಬಂದು ಹೇಳಿದ್ದಾಳಂತೆ ಎಂಬ ವದಂತಿ ಸುತ್ತಮುತ್ತಲಿನ ಗ್ರಾಮಗಳಿಗೆ ಹಬ್ಬಿದೆ. ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ದುರ್ಗಾದೇವಿ ದರ್ಶನಕ್ಕೆಂದು ಹತ್ತಾರು ಊರುಗಳ ನೂರಾರು ಜನರು ಪುಂಡಿಗಿಡದ ಮಹಾತ್ಮೆ ನೋಡಲು ಬರ್ತಿದ್ದಾರೆ.

‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ