ಜಯನಗರ ಬುಲೇವಾರ್ಡ್​ಗೆ BN ವಿಜಯ್ ಕುಮಾರ್ ಹೆಸರು

  • Updated On - 5:47 pm, Mon, 7 September 20
ಜಯನಗರ ಬುಲೇವಾರ್ಡ್​ಗೆ BN ವಿಜಯ್ ಕುಮಾರ್ ಹೆಸರು

ಬೆಂಗಳೂರು: ಜಯನಗರದಲ್ಲಿರುವ ಬುಲೇವಾರ್ಡ್​ಗೆ ಕೆಲವು ವರ್ಷಗಳ ಹಿಂದೆ ನಿಧನರಾದ ಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ BJP ಶಾಸಕ ದಿ. BN ವಿಜಯ್ ಕುಮಾರ್​ರ ಹೆಸರಿನಿಂದ ಇಂದು ನಾಮಕರಣ ಮಾಡಲಾಯಿತು.

ಇದನ್ನೂ ಓದಿ: ಪಾರ್ಕ್​ ಉದ್ಘಾಟನೆ ಬಳಿಕ ಊಟದ ಸಮಯ! Full Meals ಸವಿದ ಸಿಎಂ BSY..

ನವೀಕರಿಸಿದ ಉದ್ಯಾನವನವನ್ನ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರ ಪುತ್ಥಳಿ ಸಹ ಅನಾವರಣಗೊಳಿಸಿದರು. ಇದೇ ವೇಳ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ R ಅಶೋಕ್​ ಹಾಗೂ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಸಹ ಉಪಸ್ಥಿತರಿದ್ದರು.

Published On - 3:15 pm, Mon, 7 September 20

Click on your DTH Provider to Add TV9 Kannada