ಪೀಣ್ಯಾದಲ್ಲಿ ಮಹಿಳಾ ಉದ್ಯೋಗಿಗಳು ಸಾಮಾಜಿಕ ಜವಾಬ್ದಾರಿ ನಿಭಾಯಿಸಿದ್ದು ಹೀಗೆ

ಗಲಾಟೆ, ಹಿಂಸಾಚಾರದಂತಹ ಯಾವುದೇ ವಿಕೋಪ, ವ್ಯತಿರಿಕ್ತ ಸಂದರ್ಭಗಳು ಎದುರಾದಾಗ ಮೊದಲು ಅದಕ್ಕೆ ತುತ್ತಾಗುವುದೇ ಶೋಷಿತ ವರ್ಗ ಎನಿಸಿರುವ ಗಾರ್ಮೆಂಟ್ ವರ್ಕರ್ಸ್​! ಆದ್ರೆ ಪರಿಸ್ಥಿತಿ ಎಂಥದ್ದೇ ಇರಲಿ ಈ ಹೆಣ್ಮಕ್ಕಳು ತಮ್ಮ ಸಂಸಾರದ ನೊಗ ಭಾರವನ್ನು ಶಿಸ್ತುಬದ್ಧವಾಗಿ ಹೊರುತ್ತಾರೆ. ಈ ದರಿದ್ರ ಕೊರೊನಾ ಕಾಲದಲ್ಲಿಯೂ ಅಷ್ಟೇ ಗಾರ್ಮೆಂಟ್ ಮಹಿಳಾ ಉದ್ಯೋಗಿಗಳು ಭಾರೀ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅದೂ 40 ದಿನಗಳಿಂದ. ಪರಿಸ್ಥಿತಿ ಹೀರುವಾಗ ಸರ್ಕಾರ ಸ್ವಲ್ಪ ದಯೆ ತೋರಿ ಗಾರ್ಮೆಂಟ್​ಗಳು ಕೆಲಸ ಶುರು ಮಾಡಬಹುದು ಎಂದಿದ್ದೇ ತಡ, ಮಹಿಳಾ ಉದ್ಯೋಗಿಗಳು […]

ಪೀಣ್ಯಾದಲ್ಲಿ ಮಹಿಳಾ ಉದ್ಯೋಗಿಗಳು ಸಾಮಾಜಿಕ ಜವಾಬ್ದಾರಿ ನಿಭಾಯಿಸಿದ್ದು ಹೀಗೆ
Follow us
ಸಾಧು ಶ್ರೀನಾಥ್​
|

Updated on:May 04, 2020 | 2:14 PM

ಗಲಾಟೆ, ಹಿಂಸಾಚಾರದಂತಹ ಯಾವುದೇ ವಿಕೋಪ, ವ್ಯತಿರಿಕ್ತ ಸಂದರ್ಭಗಳು ಎದುರಾದಾಗ ಮೊದಲು ಅದಕ್ಕೆ ತುತ್ತಾಗುವುದೇ ಶೋಷಿತ ವರ್ಗ ಎನಿಸಿರುವ ಗಾರ್ಮೆಂಟ್ ವರ್ಕರ್ಸ್​! ಆದ್ರೆ ಪರಿಸ್ಥಿತಿ ಎಂಥದ್ದೇ ಇರಲಿ ಈ ಹೆಣ್ಮಕ್ಕಳು ತಮ್ಮ ಸಂಸಾರದ ನೊಗ ಭಾರವನ್ನು ಶಿಸ್ತುಬದ್ಧವಾಗಿ ಹೊರುತ್ತಾರೆ. ಈ ದರಿದ್ರ ಕೊರೊನಾ ಕಾಲದಲ್ಲಿಯೂ ಅಷ್ಟೇ ಗಾರ್ಮೆಂಟ್ ಮಹಿಳಾ ಉದ್ಯೋಗಿಗಳು ಭಾರೀ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅದೂ 40 ದಿನಗಳಿಂದ. ಪರಿಸ್ಥಿತಿ ಹೀರುವಾಗ ಸರ್ಕಾರ ಸ್ವಲ್ಪ ದಯೆ ತೋರಿ ಗಾರ್ಮೆಂಟ್​ಗಳು ಕೆಲಸ ಶುರು ಮಾಡಬಹುದು ಎಂದಿದ್ದೇ ತಡ, ಮಹಿಳಾ ಉದ್ಯೋಗಿಗಳು ಸಾಲುಗಟ್ಟಿ ತಮ್ಮ ಅನ್ನದಾತ ಸಂಸ್ಥೆಗಳತ್ತ ಹೆಜ್ಜೆಹಾಕಿದ್ದಾರೆ.

ಏಷ್ಯಾದ ಅತಿದೊಡ್ಡ ಕೈಗಾರಿಕಾ ವಲಯವಾದ ಪೀಣ್ಯಾದಲ್ಲಿಯೂ ಇಂದು ಇಂತಹುದೆ ಪರಿಸ್ಥಿತಿ ಕಂಡುಬಂದಿದೆ. ಆದ್ರೆ ಇಲ್ಲಿ ಆ ಮಹಿಳೆಯರು ತಮ್ಮ ಜವಾಬ್ದಾರಿಯನ್ನು ಮೆರೆದಿರುವುದು ಎಲ್ಲೆಡೆ ಪ್ರಶಂಸೆಗೆ ಗುರಿಯಾಗಿದೆ. ಪ್ರಧಾನವಾಗಿ ಕೊರೊನಾ ವಿರುದ್ಧ ಸರ್ಕಾರ ಸಾರಿರುವ ಯುದ್ಧದಲ್ಲಿ ಸಾಮಾಜಿಕ ಅಂತರ, ಶುಷಿತ್ವವನ್ನು ಆದ್ಯವಾಗಿ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಗಾರ್ಮೆಂಟ್ ಮಹಿಳಾ ಉದ್ಯೋಗಿಗಳು ಅಷ್ಟೇ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಕಾಪಾಡಿರುವುದನ್ನು ಕೆಳಗಿನ ದೃಶ್ಯಗಳಲ್ಲಿ ಕಾಣಬಹುದು.

Published On - 2:13 pm, Mon, 4 May 20

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ