ಧಾರಾವಿ ಸ್ಲಂನಲ್ಲಿ ಸೋಂಕಿತರ ಸಂಖ್ಯೆ 1872, ಜೆ.ಪಿ ನಗರದ ರಾಗಿಗುಡ್ಡ ಸ್ಲಂನಲ್ಲಿ..?

| Updated By:

Updated on: Jun 04, 2020 | 5:01 PM

ಬೆಂಗಳೂರು: ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆಯಲ್ಲಿ ಜೆ.ಪಿ ನಗರದ ರಾಗಿಗುಡ್ಡ ಸ್ಲಂ ಕಂಪ್ಲೀಟ್ ಸೀಲ್​​ಡೌನ್ ಮಾಡಲಾಗಿದೆ. ಇಲ್ಲಿನ ನಿವಾಸಿಗಳಾದ ತಾಯಿ, ಮಗ, ಮಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜೊತೆಗೆ ಮಹಿಳೆಯ ತಮ್ಮನ ಮಗಳಿಗೂ ಸೋಂಕು ತಗುಲಿದೆ. ಹೀಗಾಗಿ ರಾಗಿಗುಡ್ಡ ಸ್ಲಂಗೆ ಕೆಮಿಕಲ್ ಸ್ಪ್ರೇ ಮಾಡಲಾಗುತ್ತಿದೆ. ಇದೀಗ ಇಲ್ಲಿನ ನಿವಾಸಿಗಳಿಗೆ ಕೊವಿಡ್ ಭೀತಿ ಶುರುವಾಗಿದೆ. ಧಾರಾವಿಯಾಗುತ್ತಾ ಬೆಂಗಳೂರಿನ ರಾಗಿಗುಡ್ಡ ಸ್ಲಂ ಎನ್ನುವ ಆತಂಕ ಶುರುವಾಗಿದೆ. ಧಾರಾವಿ ಸ್ಲಂನಲ್ಲಿ 23 ಹೊಸ ಕೇಸ್ ಪತ್ತೆ: ಮುಂಬೈನ ಧಾರಾವಿ […]

ಧಾರಾವಿ ಸ್ಲಂನಲ್ಲಿ ಸೋಂಕಿತರ ಸಂಖ್ಯೆ 1872, ಜೆ.ಪಿ ನಗರದ ರಾಗಿಗುಡ್ಡ ಸ್ಲಂನಲ್ಲಿ..?
Follow us on

ಬೆಂಗಳೂರು: ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆಯಲ್ಲಿ ಜೆ.ಪಿ ನಗರದ ರಾಗಿಗುಡ್ಡ ಸ್ಲಂ ಕಂಪ್ಲೀಟ್ ಸೀಲ್​​ಡೌನ್ ಮಾಡಲಾಗಿದೆ. ಇಲ್ಲಿನ ನಿವಾಸಿಗಳಾದ ತಾಯಿ, ಮಗ, ಮಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜೊತೆಗೆ ಮಹಿಳೆಯ ತಮ್ಮನ ಮಗಳಿಗೂ ಸೋಂಕು ತಗುಲಿದೆ.

ಹೀಗಾಗಿ ರಾಗಿಗುಡ್ಡ ಸ್ಲಂಗೆ ಕೆಮಿಕಲ್ ಸ್ಪ್ರೇ ಮಾಡಲಾಗುತ್ತಿದೆ. ಇದೀಗ ಇಲ್ಲಿನ ನಿವಾಸಿಗಳಿಗೆ ಕೊವಿಡ್ ಭೀತಿ ಶುರುವಾಗಿದೆ. ಧಾರಾವಿಯಾಗುತ್ತಾ ಬೆಂಗಳೂರಿನ ರಾಗಿಗುಡ್ಡ ಸ್ಲಂ ಎನ್ನುವ ಆತಂಕ ಶುರುವಾಗಿದೆ.

ಧಾರಾವಿ ಸ್ಲಂನಲ್ಲಿ 23 ಹೊಸ ಕೇಸ್ ಪತ್ತೆ:
ಮುಂಬೈನ ಧಾರಾವಿ ಸ್ಲಂನಲ್ಲಿ ಸೋಂಕಿತರ ಸಂಖ್ಯೆ 1872ಕ್ಕೆ‌ ಏರಿಕೆಯಾಗಿದೆ. ಇಂದು ಒಂದೇ ದಿನ 23 ಹೊಸ ಕೇಸ್​ಗಳು ಪತ್ತೆಯಾಗಿದೆ. ಇದುವರೆಗೂ ಧಾರಾವಿ ಸ್ಲಂನಲ್ಲಿ ಕೊರೊನಾ ಸೋಂಕಿಗೆ 71 ಮಂದಿ ಬಲಿಯಾಗಿದ್ದಾರೆ.

Published On - 2:58 pm, Thu, 4 June 20