ಚಿಕ್ಕಬಳ್ಳಾಪುರದಲ್ಲಿ ಸೋರುತಿಹುದು ಪರೀಕ್ಷಾ ಕೊಠಡಿಯ ಮಾಳಿಗಿ..!
ಚಿಕ್ಕಬಳ್ಳಾಪುರ: ಪರೀಕ್ಷಾ ಕೊಠಡಿಯೊಂದರ ಮೇಲ್ಛಾವಣಿಯಿಂದ ಮಳೆ ನೀರು ಸೋರುತ್ತಿರುವ ದೃಶ್ಯ ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಕಂಡು ಬಂತು. ಕಾಲೇಜಿನ ಹಳೇ ಕಟ್ಟಡದಲ್ಲಿ ರಿಪೀಟರ್ ಅಭ್ಯರ್ಥಿಗಳಿಗೆ SSLC ಎಕ್ಸಾಂ ಬರೆಯಲು ಈ ಕೊಠಡಿಯನ್ನು ಗೊತ್ತುಪಡಿಸಲಾಗಿತ್ತು. ಜೊತೆಗೆ ಕಟ್ಟಡ ಸಾಕಷ್ಟು ಹಳೆಯದಾಗಿದ್ದು ನೀರು ಸೋರಿಕೆಯಿಂದ ಮೇಲ್ಛಾವಣಿ ಕುಸಿದು ಬೀಳುವ ಆತಂಕವೂ ಸಹ ಎದುರಾಗಿದೆ.
ಚಿಕ್ಕಬಳ್ಳಾಪುರ: ಪರೀಕ್ಷಾ ಕೊಠಡಿಯೊಂದರ ಮೇಲ್ಛಾವಣಿಯಿಂದ ಮಳೆ ನೀರು ಸೋರುತ್ತಿರುವ ದೃಶ್ಯ ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಕಂಡು ಬಂತು.
ಕಾಲೇಜಿನ ಹಳೇ ಕಟ್ಟಡದಲ್ಲಿ ರಿಪೀಟರ್ ಅಭ್ಯರ್ಥಿಗಳಿಗೆ SSLC ಎಕ್ಸಾಂ ಬರೆಯಲು ಈ ಕೊಠಡಿಯನ್ನು ಗೊತ್ತುಪಡಿಸಲಾಗಿತ್ತು. ಜೊತೆಗೆ ಕಟ್ಟಡ ಸಾಕಷ್ಟು ಹಳೆಯದಾಗಿದ್ದು ನೀರು ಸೋರಿಕೆಯಿಂದ ಮೇಲ್ಛಾವಣಿ ಕುಸಿದು ಬೀಳುವ ಆತಂಕವೂ ಸಹ ಎದುರಾಗಿದೆ.
Published On - 10:56 am, Thu, 25 June 20