ಬೆಂಗಳೂರು:ಬಹು ನಿರೀಕ್ಷಿತ CET ಪರೀಕ್ಷೆಯ ಫಲಿತಾಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದು, ವಿವಿಧ ಕೋರ್ಸ್ಗಳಿಗೆ ನಡೆದ ಪರೀಕ್ಷೆಯ ಫಲಿತಾಂಶದಲ್ಲಿ ಬೆಂಗಳೂರಿನ ಅಭ್ಯರ್ಥಿ ಸಾಯಿ ವಿವೇಕ್ ವಿಶಿಷ್ಟ ಸಾಧನೆ ಮಾಡಿದ್ದಾರೆ.
3 ಕೋರ್ಸ್ಗಳಲ್ಲಿ 1st Rank
ನಾರಾಯಣ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿರುವ ಸಾಯಿ ವಿವೇಕ್ B ಫಾರ್ಮ, D ಫಾರ್ಮಾ ಮತ್ತು ವೆಟರ್ನರಿ ಕೋರ್ಸ್ಗಳಲ್ಲಿ 1st Rank ಬಂದಿದ್ದು, ಮಗನ ಈ ಸಾಧನೆಗೆ ಖುಷಿ ಪಟ್ಟಿರುವ ಪೋಷಕರು, ಮಗನಿಗೆ ಸಿಹಿ ತಿನಿಸಿ ಸಂಭ್ರಮ ಪಟ್ಟಿದ್ದಾರೆ.