ಬೆಳಗಾವಿ: ಕೊರೊನಾ ಸೋಂಕು ಹರಡುತ್ತೆ ಎಂಬ ಯಾವುದೇ ಅಂಜಿಕೆಯಿಲ್ಲದೆ, ನಗರದ ಮಹಿಳೆಯರು ತಮಗೆ ಇಷ್ಟವಾದ ಪೂಜೆಯಲ್ಲಿ ತಲ್ಲೀನರಾಗಿದ್ದಾರೆ. ಮಾಸ್ಕ್ ಮತ್ತು ಸಾಮಾಜಿಕ ಅಂತರಗಳ ಗೊಡವೆ ಇಲ್ಲದೇ ಮಹಿಳೆಯರು ವ್ರತ ಆಚರಣೆ ಮಾಡಿದ್ದಾರೆ. ಇಂದು ವಟಸಾವಿತ್ರಿ ವೃತ ಹಿನ್ನೆಲೆಯಲ್ಲಿ ಮಹಿಳೆಯರೆಲ್ಲರು ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳಗಾವಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಮಾರುತಿ ಮಂದಿರದಲ್ಲಿ ಸುಮಂಗಲೆಯರ ದಂಡು ಇಂದು ಕಂಡು ಬಂತು. ಆಲದ ಮರಕ್ಕೆ ದಾರ ಸುತ್ತಿ ಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತಿಯ ಹೆಸರಲ್ಲಿ ಸಾಮಾಜಿಕ ಅಂತರ ಮರೆತು […]
Follow us on
ಬೆಳಗಾವಿ: ಕೊರೊನಾ ಸೋಂಕು ಹರಡುತ್ತೆ ಎಂಬ ಯಾವುದೇ ಅಂಜಿಕೆಯಿಲ್ಲದೆ, ನಗರದ ಮಹಿಳೆಯರು ತಮಗೆ ಇಷ್ಟವಾದ ಪೂಜೆಯಲ್ಲಿ ತಲ್ಲೀನರಾಗಿದ್ದಾರೆ. ಮಾಸ್ಕ್ ಮತ್ತು ಸಾಮಾಜಿಕ ಅಂತರಗಳ ಗೊಡವೆ ಇಲ್ಲದೇ ಮಹಿಳೆಯರು ವ್ರತ ಆಚರಣೆ ಮಾಡಿದ್ದಾರೆ.
ಇಂದು ವಟಸಾವಿತ್ರಿ ವೃತ ಹಿನ್ನೆಲೆಯಲ್ಲಿ ಮಹಿಳೆಯರೆಲ್ಲರು ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳಗಾವಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಮಾರುತಿ ಮಂದಿರದಲ್ಲಿ ಸುಮಂಗಲೆಯರ ದಂಡು ಇಂದು ಕಂಡು ಬಂತು. ಆಲದ ಮರಕ್ಕೆ ದಾರ ಸುತ್ತಿ ಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತಿಯ ಹೆಸರಲ್ಲಿ ಸಾಮಾಜಿಕ ಅಂತರ ಮರೆತು ಪೂಜೆಯಲ್ಲಿ ಭಾಗಿಯಾಗಿದ್ದಾರೆ.