US vs India | ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ಅಮೆರಿಕ vs ಭಾರತ: ಇಲ್ಲಿವೆ ಹಾಸ್ಯಭರಿತ ಟ್ವೀಟ್​ಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 03, 2021 | 8:17 PM

ಕಳೆದ ಕೆಲ ದಿನಗಳಿಂಡ US vs India ಸಾಕಷ್ಟು ಟ್ರೆಂಡ್​ ಆಗುತ್ತಿದೆ. ಒಂದೇ ಪರಿಸ್ಥಿತಿಯನ್ನು ಎರಡು ದೇಶಗಳು ನೋಡುವುದು ಹೇಗೆ ಎನ್ನುವ ಬಗ್ಗೆ ಮೀಮ್​ಗಳು ಹರಿದಾಡುತ್ತಿವೆ.

US vs India | ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ಅಮೆರಿಕ vs ಭಾರತ: ಇಲ್ಲಿವೆ ಹಾಸ್ಯಭರಿತ ಟ್ವೀಟ್​ಗಳು
ಸಾಂದರ್ಭಿಕ ಚಿತ್ರ
Follow us on

ಎರಡು ದೇಶಗಳ ನಡುವೆ ಇರುವ ವ್ಯತ್ಯಾಸ ಏನು ಎಂಬುದರ ಪಟ್ಟಿಯನ್ನು ಮಾಡುತ್ತಾ ಹೋದರೆ, ಅದು ಬೆಳೆಯುತ್ತಲೇ ಹೋಗುತ್ತದೆ. ಭಾಷೆ, ಆಹಾರ, ಸಂಸ್ಕೃತಿ ಹೀಗೆ ಸಾವಿರಾರು ವ್ಯತ್ಯಾಸಗಳು ಸಿಗುತ್ತವೆ. ಈಗ ಸಾಮಾಜಿಕ ಜಾಲತಾಣದಲ್ಲಿ US vs India ಟ್ರೆಂಡ್​ ಆಗಿದೆ.

ಹೌದು, ಕಳೆದ ಕೆಲ ದಿನಗಳಿಂದ US vs India ಸಾಕಷ್ಟು ಟ್ರೆಂಡ್​ ಆಗುತ್ತಿದೆ. ಒಂದೇ ಪರಿಸ್ಥಿತಿಯನ್ನು ಎರಡು ದೇಶಗಳು ನೋಡುವುದು ಹೇಗೆ ಎನ್ನುವ ಬಗ್ಗೆ ಮೀಮ್​ಗಳು ಹರಿದಾಡುತ್ತಿವೆ.

ಬರಹದ ಮೂಲಕ ತಮ್ಮ ಗಮನಕ್ಕೆ ಬಂದ ಅನುಭವಗಳನ್ನು ಜನರು ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಹೇಳುವ ಗಂಭೀರ ವಿಚಾರಗಳನ್ನು ಭಾರತದಲ್ಲಿ ಎಷ್ಟು ಹಾಸ್ಯಾಸ್ಪದವಾಗಿ ಹೇಳುತ್ತಾರೆ ಎಂಬುದನ್ನು ಹೇಳುವುದು US vs India ಟ್ರೆಂಡ್​ನ ಪ್ರಮುಖ ವಿಚಾರವಾಗಿದೆ.