ಲಕ್ಕೇನಹಳ್ಳಿಯಲ್ಲಿ CRPF ಯೋಧನ ಪತ್ನಿ ಅನುಮಾನಾಸ್ಪದ ಸಾವು

ತುಮಕೂರು: ತಾಲೂಕಿನ ಲಕ್ಕೇನಹಳ್ಳಿಯಲ್ಲಿ CRPF ಯೋಧರೊಬ್ಬರ ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಲಕ್ಕೇನಹಳ್ಳಿಯ ಗೌರಮ್ಮ(20) ಮೃತಪಟ್ಟ ಮಹಿಳೆ. ಗೌರಮ್ಮ ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಯೋಧನ ಕುಟುಂಬಸ್ಥರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ವರದಕ್ಷಿಣೆ ಕಿರುಕುಳ ನೀಡಿ, ಹತ್ಯೆ ಮಾಡಿ ನೇಣು ಹಾಕಿರುವ ಆರೋಪದಲ್ಲಿ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಗೌರಮ್ಮ ಮದುವೆಯಾಗಿ ಆರು ತಿಂಗಳಾಗಿದೆ. ಸಿಆರ್‌ಪಿಎಫ್ ಯೋಧ, ಕುಟುಂಬಸ್ಥರ ವಿರುದ್ಧ FIR ದಾಖಲಾಗಿದೆ.

ಲಕ್ಕೇನಹಳ್ಳಿಯಲ್ಲಿ CRPF ಯೋಧನ ಪತ್ನಿ ಅನುಮಾನಾಸ್ಪದ ಸಾವು
Edited By:

Updated on: Jun 03, 2020 | 3:25 PM

ತುಮಕೂರು: ತಾಲೂಕಿನ ಲಕ್ಕೇನಹಳ್ಳಿಯಲ್ಲಿ CRPF ಯೋಧರೊಬ್ಬರ ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಲಕ್ಕೇನಹಳ್ಳಿಯ ಗೌರಮ್ಮ(20) ಮೃತಪಟ್ಟ ಮಹಿಳೆ. ಗೌರಮ್ಮ ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಯೋಧನ ಕುಟುಂಬಸ್ಥರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ವರದಕ್ಷಿಣೆ ಕಿರುಕುಳ ನೀಡಿ, ಹತ್ಯೆ ಮಾಡಿ ನೇಣು ಹಾಕಿರುವ ಆರೋಪದಲ್ಲಿ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಗೌರಮ್ಮ ಮದುವೆಯಾಗಿ ಆರು ತಿಂಗಳಾಗಿದೆ. ಸಿಆರ್‌ಪಿಎಫ್ ಯೋಧ, ಕುಟುಂಬಸ್ಥರ ವಿರುದ್ಧ FIR ದಾಖಲಾಗಿದೆ.

Published On - 1:54 pm, Wed, 3 June 20