ಈ ಗ್ರಾಮದಲ್ಲಿ ಮಹಿಳೆಯರು ವೈನ್​ ಶಾಪ್​ಗೆ ನುಗ್ಗಿ ಏನು ಮಾಡಿದರು ಗೊತ್ತಾ?

ಬೆಳಗಾವಿ: ಲಾಕ್​ಡೌನ್ 3 ಶುರುವಾಗುವುದಕ್ಕೂ ಮುನ್ನವೇ ಅಂದ್ರೆ ನಿನ್ನೆಯಿಂದ ರಾಜ್ಯದಲ್ಲಿ ಬರೀ ಕುಡುಕರದ್ದೇ ದರ್ಬಾರ್ ಆಗಿದೆ. ಯಾರೊಬ್ಬರೂ ಅವರ ವಿರುದ್ಧ ಸೊಲ್ಲು ಎತ್ತುತ್ತಿಲ್ಲ. ಅವರೂ ಅಷ್ಟೆ ರಾಜಾರೋಷವಾಗಿ ಎಣ್ಣೆ ಇಳಿಸುತ್ತಿದ್ದಾರೆ. ಆದ್ರೆ, ಇದೀಗ ಒಂದು ಕಡೆಯಾದರೂ ಇದಕ್ಕೆ ತಕ್ಕ ಶಾಸ್ತ್ರಿಯಾಗಿದೆ. ರಾಯಬಾಗ ತಾಲೂಕಿನ ನಂದಿಕುರಲಿ ಗ್ರಾಮದಲ್ಲಿ ಮಹಿಳಾ ಮಣಿಗಳು ವೈನ್ ಶಾಪ್ ಬಂದ್ ಮಾಡಿಸಿದ್ದಾರೆ. ಗ್ರಾಮದ ಹೊರವಲಯದಲ್ಲಿ ಇಂದು ಲಕ್ಷ್ಮೀ ವೈನ್ ಶಾಪ್ ತೆರೆಯಲಾಗಿತ್ತು. ಕೆಲ ಮಹಿಳೆಯರು ವೈನ್ ಶಾಪ್​ಗೆ ನುಗ್ಗಿ ಮಾಲೀಕರಿಗೆ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. […]

ಈ ಗ್ರಾಮದಲ್ಲಿ ಮಹಿಳೆಯರು ವೈನ್​ ಶಾಪ್​ಗೆ ನುಗ್ಗಿ ಏನು ಮಾಡಿದರು ಗೊತ್ತಾ?
Follow us
ಸಾಧು ಶ್ರೀನಾಥ್​
|

Updated on: May 04, 2020 | 2:22 PM

ಬೆಳಗಾವಿ: ಲಾಕ್​ಡೌನ್ 3 ಶುರುವಾಗುವುದಕ್ಕೂ ಮುನ್ನವೇ ಅಂದ್ರೆ ನಿನ್ನೆಯಿಂದ ರಾಜ್ಯದಲ್ಲಿ ಬರೀ ಕುಡುಕರದ್ದೇ ದರ್ಬಾರ್ ಆಗಿದೆ. ಯಾರೊಬ್ಬರೂ ಅವರ ವಿರುದ್ಧ ಸೊಲ್ಲು ಎತ್ತುತ್ತಿಲ್ಲ. ಅವರೂ ಅಷ್ಟೆ ರಾಜಾರೋಷವಾಗಿ ಎಣ್ಣೆ ಇಳಿಸುತ್ತಿದ್ದಾರೆ. ಆದ್ರೆ, ಇದೀಗ ಒಂದು ಕಡೆಯಾದರೂ ಇದಕ್ಕೆ ತಕ್ಕ ಶಾಸ್ತ್ರಿಯಾಗಿದೆ.

ರಾಯಬಾಗ ತಾಲೂಕಿನ ನಂದಿಕುರಲಿ ಗ್ರಾಮದಲ್ಲಿ ಮಹಿಳಾ ಮಣಿಗಳು ವೈನ್ ಶಾಪ್ ಬಂದ್ ಮಾಡಿಸಿದ್ದಾರೆ. ಗ್ರಾಮದ ಹೊರವಲಯದಲ್ಲಿ ಇಂದು ಲಕ್ಷ್ಮೀ ವೈನ್ ಶಾಪ್ ತೆರೆಯಲಾಗಿತ್ತು. ಕೆಲ ಮಹಿಳೆಯರು ವೈನ್ ಶಾಪ್​ಗೆ ನುಗ್ಗಿ ಮಾಲೀಕರಿಗೆ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ವೈನ್ ಶಾಪ್ ಬಂದ್ ಮಾಡಿಸಿದ ನಂತರ ಗ್ರಾಮದ ಮಹಿಳೆಯರು ಮನೆಗೆ ತೆರಳಿದರು. ಬೆಳಗ್ಗೆಯಿಂದ ಮದ್ಯಕ್ಕಾಗಿ ಕ್ಯೂನಲ್ಲಿ ನಿಂತುಕೊಂಡಿದ್ದ ಕುಡುಕರು ಮಹಿಳೆಯರಿಗೆ ಹಿಡಿಶಾಪ ಹಾಕುವಂತಾಯಿತು.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ