Bread Pakoda: ಸಂಜೆಯ ಟೀ ಟೈಮ್‌ಗೆ ರುಚಿಕರ ಬ್ರೆಡ್ ಪಕೋಡ ತಯಾರಿಸಿ

ನೀವು ಮನೆಯಲ್ಲಿ ಬ್ರೆಡ್ ಪಕೋಡ ಮಾಡಲು ಬಯಸಿದರೆ, ನೀವು ಪ್ರಯತ್ನಿಸಬಹುದಾದ ಆರೋಗ್ಯಕರ ಪಾಕ ವಿಧಾನಗಳು ಇಲ್ಲಿವೆ. ಈ ಎಲ್ಲಾ ಪಾಕವಿಧಾನಗಳನ್ನು ಸುಲಭವಾಗಿ ಮಾಡಬಹುದು.

Bread Pakoda: ಸಂಜೆಯ ಟೀ ಟೈಮ್‌ಗೆ ರುಚಿಕರ ಬ್ರೆಡ್ ಪಕೋಡ ತಯಾರಿಸಿ
ಬ್ರೆಡ್ ಪಕೋಡಾImage Credit source: Zayka Recipe
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Feb 03, 2023 | 6:29 PM

ಭಾರತೀಯ ಪಾಕಪದ್ಧತಿಯು ಅದರ ಮಸಾಲೆಯ ರುಚಿ ಮತ್ತು ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಬ್ರೆಡ್ ಪಕೋಡಾ ಭಾರತದ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ. ಇದು ಸರಳ ಮತ್ತು ಸುಲಭವಾಗಿ ತಯಾರಿಸುವ ತಿಂಡಿಯಾಗಿದ್ದು, ಇದನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಬ್ರೆಡ್ ಪಕೋಡವು ಬ್ರೆಡ್ ಸ್ಲೈಸ್​ಗಳಿಂದ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಚಟ್ನಿ ಅಥವಾ ಕೆಚಪ್‌ನೊಂದಿಗೆ ಸವಿಯಬಹುದು. ಭಾರತದ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿರುವ ಈ ಪಕೋಡವನ್ನು ಸಂಜೆ ಹೊತ್ತಿನಲ್ಲಿ ರಸ್ತೆಬದಿಗಳಲ್ಲಿ ಮಾರಾಟ ಮಾಡುತ್ತಾರೆ. ಈಗ ನೀವು ಮನೆಯಲ್ಲಿ ಬ್ರೆಡ್ ಪಕೋಡ ಮಾಡಲು ಬಯಸಿದರೆ, ನೀವು ಪ್ರಯತ್ನಿಸಬಹುದಾದ ಆರೋಗ್ಯಕರ ಪಾಕ ವಿಧಾನಗಳು ಇಲ್ಲಿವೆ. ಈ ಎಲ್ಲಾ ಪಾಕವಿಧಾನಗಳನ್ನು ಸುಲಭವಾಗಿ ಮಾಡಬಹುದು.

ಕ್ಲಾಸಿಕ್ ಬ್ರೆಡ್ ಪಕೋಡ:

ಬ್ರೆಡ್ ಚೂರುಗಳು, ಆಲೂಗಡ್ಡೆ, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕೆಲವು ಮಸಾಲೆಗಳು. ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ, ಅವುಗಳನ್ನು ಸಣ್ಣ ಪಕೋಡಗಳನ್ನಾಗಿ ರೂಪಿಸಿ ಮತ್ತು ಅವುಗಳನ್ನು ಡೀಪ್ ಫ್ರೈ ಮಾಡಿ ನಂತರ ಚಟ್ನಿ ಅಥವಾ ಕೆಚಪ್‌ನೊಂದಿಗೆ ಬಿಸಿಯಾಗಿ ಬಡಿಸಿ.

ಚೀಸ್ ಬ್ರೆಡ್ ಪಕೋಡ:

ಇದು ಪಕೋಡದ ರುಚಿಕರವಾದ ಮತ್ತು ಚೀಸೀ ವಿಧಾನವಾಗಿದೆ. ಇದನ್ನು ಮಾಡಲು ನಿಮಗೆ ಬೇಕಾಗಿರುವುದು ಬ್ರೆಡ್ ಸ್ಲೈಸ್​, ತುರಿದ ಚೇಸ್, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕೆಲವು ಮಸಾಲೆಗಳು. ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ, ಅವುಗಳನ್ನು ಸಣ್ಣ ಪಕೋಡಗಳನ್ನಾಗಿ ರೂಪಿಸಿ, ಡೀಪ್ ಫ್ರೈ ಮಾಡಿ ನಂತರ ಚಟ್ನಿ ಅಥವಾ ಕೆಚಪ್‌ನೊಂದಿಗೆ ಬಿಸಿಯಾಗಿ ಬಡಿಸಿ.

ಪನೀರ್ ಬ್ರೆಡ್ ಪಕೋಡ:

ಈ ರುಚಿಕರವಾದ ಪನೀರ್ ಬ್ರೆಡ್ ಪಕೋಡವನ್ನು ಮಾಡಲು ಬೇಕಾಗಿರುವ ಪದಾರ್ಥಗಳು- ಬ್ರೆಡ್ ಸ್ಲೈಸ್, ಪನೀರ್, ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಕೆಲವು ಮಸಾಲೆಗಳು. ಇವೆಲ್ಲವನ್ನು ಮಿಶ್ರಣ ಮಾಡಿ ಸಣ್ಣ ಪಕೋಡಗಳನ್ನಾಗಿ ರೂಪಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಇವುಗಳನ್ನು ಕೆಚಪ್ ಅಥವಾ ಚಟ್ನಿಯೊಂದಿಗೆ ಬಿಸಿಯಾಗಿ ಬಡಿಸಿ.

ಇದನ್ನೂ ಓದಿ: ಗಂಜಿ ಊಟಕ್ಕೆ ಸೂಪರ್ ಕಾಂಬಿನೇಷನ್ ಕೇರಳ ಶೈಲಿಯ ನರಂಗ ಉಪ್ಪಿನಕಾಯಿ

ತರಕಾರಿಗಳ ಬ್ರೆಡ್ ಪಕೋಡ:

ಈ ತಿಂಡಿ ರುಚಿಕರವಾದ ಮತ್ತು ಆರೋಗ್ಯಕರವಾದ ಆಯ್ಕೆಯಾಗಿದೆ. ಇದನ್ನು ಮಾಡಲು ಬೇಕಾಗಿರುವುದು ಬ್ರೆಡ್ ಚೂರುಗಳು, ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕೆಲವು ಮಸಾಲೆಗಳು. ಇವೆಲ್ಲವನ್ನು ಮಿಶ್ರಣ ಮಾಡಿ ಸಣ್ಣ ಪಕೋಡಗಳನ್ನಾಗಿ ರೂಪಿಸಿ ಅದನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.

ಆಲೂ ಬ್ರೆಡ್ ಪಕೋಡ:

ಇದು ರುಚಿಕರವಾಗಿರುವುದರ ಜೊತೆಗೆ ಪೌಷ್ಟಿಕವಾಗಿದೆ. ಇದನ್ನು ಮಾಡಲು ಬೇಕಾಗಿರುವುದು ಬ್ರೆಡ್ ಸ್ಲೈಸ್​​ಗಳು , ಬೇಯಿಸಿದ ಆಲುಗಡ್ಡೆ, ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕೆಲವು ಮಸಾಲೆ ಪದಾರ್ಥಗಳು. ಈ ಎಲ್ಲಾ ಪದಾರ್ಥಗಳನ್ನು ಸರಳವಾಗಿ ಸಂಯೋಜಿಸಿ, ಮಿಶ್ರಣವನ್ನು ಸಣ್ಣ ಪಕೋಡಗಳನ್ನಾಗಿ ರೂಪಿಸಿ ಮತ್ತು ಅವುಗಳನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ನಂತರ ಅವುಗಳನ್ನು ಕೆಚಪ್ ಅಥವಾ ಚಟ್ನಿಯೊಂದಿಗೆ ಬಿಸಿಯಾಗಿ ಸರ್ವ್ ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 6:29 pm, Fri, 3 February 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್