Christmas Outfit Ideas: ಕ್ರಿಸ್‌ಮಸ್ ಪಾರ್ಟಿಯಲ್ಲಿ ನೀವು ಮಿಂಚಲು ಲೇಟೆಸ್ಟ್ ಔಟ್​ಫಿಟ್ ಕಲೆಕ್ಷನ್ಸ್ ಇಲ್ಲಿವೆ

ಈ ವರ್ಷದ ಕ್ರಿಸ್‌ಮಸ್ ಪಾರ್ಟಿಯಲ್ಲಿ ನೀವು ಆಕರ್ಷಕವಾಗಿ ಕಾಣಲು ಬಯಸುತ್ತಿದ್ದೀರಾ? ಲೇಟೆಸ್ಟ್ ಕ್ರಿಸ್‌ಮಸ್ ಔಟ್​ಫಿಟ್​ಗಳ ಹುಡುಕಾಟದಲ್ಲಿದ್ದರೆ ಈ ಮಾಹಿತಿ ನಿಮಗಾಗಿ.

TV9 Web
| Updated By: ಅಕ್ಷತಾ ವರ್ಕಾಡಿ

Updated on: Dec 24, 2022 | 10:00 AM

ರೆಡ್ ಸ್ವೆಟರ್(Red sweater): ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ಇದು ಸಹಾಯಕವಾಗಿದೆ. ಜೊತೆಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪಾರ್ಟಿಯಲ್ಲಿ ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

1 / 6
ರೆಡ್ ವೆಲ್ವೆಟ್ ಡ್ರೆಸ್ಸ್(Red Velvet Dress): ಕ್ರಿಸ್‌ಮಸ್ ಪಾರ್ಟಿಯಲ್ಲಿ ನೀವು ಮಿಂಚಲು ಬಯಸಿದರೆ ಈ ರೆಡ್ ವೆಲ್ವೆಟ್ ಡ್ರೆಸ್ಸ್ ಆಯ್ಕೆ ಮಾಡಿ. ಇದು ರಾತ್ರಿ ಪಾರ್ಟಿಯ ಬೆಳಕಿನ ಅಲಂಕಾರಕ್ಕೆ ನಿಮ್ಮನ್ನು ಹೊಳೆಯುವಂತೆ ಮಾಡುತ್ತದೆ.

2 / 6
ಕೋಲ್ಡ್ ಶೋಲ್ಡರ್ ಜಾಮ್ ಸೂಟ್(Cold Shoulder Jumpsuit): ಈ ವರ್ಷದ ಕ್ರಿಸ್‌ಮಸ್ ಪಾರ್ಟಿಯಲ್ಲಿ ನೀವು ಸುಂದರವಾಗಿ ಕಾಣಲು ಬಯಸಿದರೆ ಕೋಲ್ಡ್ ಶೋಲ್ಡರ್ ಜಾಮ್ ಸೂಟ್ ಆಯ್ಕೆ ಮಾಡಿ. ಇದು ನಿಮಗೆ ಬೋಲ್ಡ್ ಲುಕ್ ನೀಡುವಲ್ಲಿ ಬೇರೆ ಮಾತಿಲ್ಲ.

3 / 6
ಫುಲ್ ಸ್ಲೀವ್ ಆಂಡ್ ಬೆಲ್ ಪ್ಯಾಂಟ್(Full Sleeve and Bell Pant): ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ಫುಲ್ ಸ್ಲೀವ್ ಆಂಡ್ ಬೆಲ್ ಪ್ಯಾಂಟ್ ಉತ್ತಮ ಆಯ್ಕೆಯಾಗಿದೆ. ಈ ಕ್ರಿಸ್​ಮಸ್​ ಪಾರ್ಟಿಯಲ್ಲಿ ನೀವು ಮಿಂಚಲು ಬಯಸಿದರೆ ಈ ಫುಲ್ ಸ್ಲೀವ್ ಆಂಡ್ ಬೆಲ್ ಪ್ಯಾಂಟ್ ಆಯ್ಕೆ ಮಾಡಿ.

4 / 6
ಶಾರ್ಟ್ ಸ್ವೆಟರ್ ವಿತ್ ರೆಡ್ ಸ್ಕರ್ಟ್​(Short Sweater with Skirt): ಕ್ರಿಸ್​ಮಸ್​ ಹಬ್ಬದ ನೈಟ್ ಪಾರ್ಟಿಗೆ ಶಾರ್ಟ್ ಸ್ವೆಟರ್ ಜೊತೆಗೆ ಕೆಂಪು ಬಣ್ಣದ ಸ್ಕರ್ಟ್​ ಆಯ್ಕೆ ಮಾಡಿಕೊಳ್ಳಿ. ಈ ಚಳಿಗಾಲಕ್ಕೂ ಉತ್ತಮ ಆಯ್ಕೆಯಾಗಿದೆ.

5 / 6
ಬೋಟ್ ನೆಕ್ ವಿತ್ ಫುಲ್ ಸ್ಲೀವ್(Boat Neck with Full Sleeve): ಈ ಚಳಿಗಾಲದಲ್ಲಿ ಬೆಚ್ಚಗಿರಲು ಜೊತೆಗೆ ಕ್ರಿಸ್​ಮಸ್ ಪಾರ್ಟಿಯಲ್ಲಿ ನಿಮ್ಮನ್ನು ಆಕರ್ಷಕವಾಗಿ ಕಾಣಲುವಂತೆ ಮಾಡಲು ಬೋಟ್ ನೆಕ್ ಜೊತೆಗಿನ ಉದ್ದ ಕೈಗಳ ಬಟ್ಟೆ ಉತ್ತಮ ಆಯ್ಕೆಯಾಗಿದೆ.

6 / 6
Follow us