AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Event Calendar August 2024: ಆಗಸ್ಟ್ ತಿಂಗಳಿನಲ್ಲಿ ಬರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ದಿನಗಳು ಯಾವುವು?

ಕಣ್ಣು ಮುಚ್ಚಿ ಬಿಡುವುದರೊಳಗಾಗಿ ವರ್ಷದ ಈ ಎಂಟನೇ ತಿಂಗಳು ಕಾಲಿಡಲು ಸಜ್ಜಾಗುತ್ತಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಜುಲೈ ಕಳೆದ ಆಗಸ್ಟ್ ತಿಂಗಳು ಬರಲಿದೆ. ಈ ಆಗಸ್ಟ್ ತಿಂಗಳು ಭಾರತೀಯರಿಗೆ ವಿಶೇಷ ತಿಂಗಳಾಗಿದ್ದು, ಸ್ವಾತಂತ್ರ್ಯ ಸಿಕ್ಕ ದಿನವೂ ಕೂಡ ಈ ತಿಂಗಳೇ ಆಗಿದೆ. ಹೀಗಾಗಿ ಈ ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ದಿನ ಮಾತ್ರವಲ್ಲ ಸ್ನೇಹಿತರ ದಿನ, ರಕ್ಷಾಬಂಧನ, ಅಂತಾರಾಷ್ಟ್ರೀಯ ಯುವದಿನ, ವಿಶ್ವ ಫೋಟೊಗ್ರಫಿ ದಿನ ಸೇರಿದಂತೆ ಹಲವು ವಿಶೇಷತೆವಾದ ದಿನಾಚರಣೆಯನ್ನು ಒಳಗೊಂಡಿದೆ. ಹಾಗಾದ್ರೆ 2024ರ ಆಗಸ್ಟ್‌ನಲ್ಲಿ ಏನೆಲ್ಲಾ ವಿಶೇಷ ದಿನಗಳ ಆಚರಣೆಗಳಿವೆ ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

Event Calendar August 2024: ಆಗಸ್ಟ್ ತಿಂಗಳಿನಲ್ಲಿ ಬರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ದಿನಗಳು ಯಾವುವು?
ಸಾಯಿನಂದಾ
| Edited By: |

Updated on:Jul 29, 2024 | 3:28 PM

Share

ಪ್ರತಿ ತಿಂಗಳಲ್ಲಿಯೂ ವಿಶೇಷವಾದ ದಿನಗಳಿದ್ದು, ಆಗಸ್ಟ್ ತಿಂಗಳ ಹೆಸರು ಕೇಳಿದ ಕೂಡಲೇ ಮೊದಲು ನೆನಪಿಗೆ ಬರುವುದೇ ಸ್ವಾತಂತ್ರ್ಯ ದಿನಾಚರಣೆ. ಆದರೆ ಈ ತಿಂಗಳಿನಲ್ಲಿ ಹಲವಾರು ಐತಿಹಾಸಿಕವಾಗಿ ನಡೆದ ಘಟನೆ ಮತ್ತು ವಿಶೇಷಗಳ ನೆನಪಿಗಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಯನ್ನು ನೋಡಬಹುದಾಗಿದೆ. ಹೌದು, ಎಂಟನೇ ತಿಂಗಳಾದ ಈ ಆಗಸ್ಟ್ ನಲ್ಲಿ ಹಲವಾರು ವಿಶೇಷ ದಿನಗಳನ್ನು ಆಚರಿಸಲಾಗುತ್ತಿದ್ದು, ಅವುಗಳು ಯಾವುವು ಎನ್ನುವುದರ ಮಾಹಿತಿ ಈ ಕೆಳಗಿದೆ.

ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಶೇಷ ದಿನಗಳು :

* ಆಗಸ್ಟ್ 1 ರಿಂದ 7- ವಿಶ್ವ ಸ್ತನ್ಯಪಾನ ವಾರ

* ಆಗಸ್ಟ್ 1 – ವಿಶ್ವ ಶ್ವಾಸಕೋಶದ ಕ್ಯಾನ್ಸರ್ I’ve

* ಆಗಸ್ಟ್ 4- ಸ್ನೇಹಿತರ ದಿನ

* ಆಗಸ್ಟ್ 6- ಹಿರೋಶಿಮಾ ಡೇ

* ಆಗಸ್ಟ್ 6 – ಅಂತರಾಷ್ಟ್ರೀಯ ಬಿಯರ್ ದಿನ

* ಆಗಸ್ಟ್ 7 – ರಾಷ್ಟ್ರೀಯ ಕೈಮಗ್ಗ ದಿನ

* ಆಗಸ್ಟ್ 8 – ಭಾರತ ಬಿಟ್ಟು ತೊಲಗಿ ಚಳುವಳಿ ದಿನ

* ಆಗಸ್ಟ್ 9 – ನಾಗಸಾಕಿ ದಿನ

* ಆಗಸ್ಟ್ 10 – ವಿಶ್ವ ಸಿಂಹ ದಿನ

* ಆಗಸ್ಟ್ 10 – ವಿಶ್ವ ಜೈವಿಕ ಇಂಧನ ದಿನ

* ಆಗಸ್ಟ್ 12 – ಅಂತಾರಾಷ್ಟ್ರೀಯ ಯುವ ದಿನ

* ಆಗಸ್ಟ್ 12 – ವಿಶ್ವ ಆನೆ ದಿನ

* ಆಗಸ್ಟ್ 13 – ವಿಶ್ವ ಅಂಗದಾನ ದಿನ

* ಆಗಸ್ಟ್‌ 13 – ಅಂತಾರಾಷ್ಟ್ರೀಯ ಲೆಫ್ಟಿಶ್ ದಿನ

* ಆಗಸ್ಟ್ 15 – ಸ್ವಾತಂತ್ರ್ಯ ದಿವಸ

* ಆಗಸ್ಟ್ 15 – ರಾಷ್ಟ್ರೀಯ ಶೋಕ ದಿನ (ಬಾಂಗ್ಲಾದೇಶ)

* ಆಗಸ್ಟ್ 19 – ವಿಶ್ವ ಛಾಯಾಗ್ರಹಣ ದಿನ

* ಆಗಸ್ಟ್ 19 – ವಿಶ್ವ ಮಾನವೀಯ ದಿನ

* ಆಗಸ್ಟ್ 19 – ರಕ್ಷಾ ಬಂಧನ

* ಆಗಸ್ಟ್ 20 – ವಿಶ್ವ ಸೊಳ್ಳೆ ದಿನ

* ಆಗಸ್ಟ್ 20 – ಸದ್ಭಾವನಾ ದಿವಸ

* ಆಗಸ್ಟ್ 20 – ಭಾರತೀಯ ಅಕ್ಷಯ ಉರ್ಜಾ ದಿನ

* ಆಗಸ್ಟ್ 23 – ಗುಲಾಮ ವ್ಯಾಪರ ಮತ್ತು ಅದರ ನಿರ್ಮೂಲನೆಯ ನೆನಪಿನ ಅಂತಾರಾಷ್ಟ್ರೀಯ ದಿನ

* ಆಗಸ್ಟ್ 26 – ಅಂತಾರಾಷ್ಟ್ರೀಯ ನಾಯಿ ದಿನ

* ಆಗಸ್ಟ್ 29 – ರಾಷ್ಟ್ರೀಯ ಕ್ರೀಡಾ ದಿನ

* ಆಗಸ್ಟ್ 30 – ಸಣ್ಣ ಕೈಗಾರಿಕ ದಿನ

* ಆಗಸ್ಟ್ 31 – ಸಂಸ್ಕೃತ ದಿವಸ

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:20 pm, Mon, 29 July 24

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ