2024 ವರ್ಷ ಕಳೆದು ಹೋದದ್ದು ತಿಳಿಯಲೇ ಇಲ್ಲ. ಕಣ್ಣು ಮುಚ್ಚಿ ಬಿಡುವುದರೊಳಗೆ ವರ್ಷದ ಹತ್ತನೇ ತಿಂಗಳಾದ ಅಕ್ಟೋಬರ್ ಬಂದೆ ಬಿಟ್ಟಿದೆ. ಪ್ರತಿಯೊಂದು ತಿಂಗಳಲ್ಲಿ ವಿಶೇಷ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳಿದ್ದು, ಅಕ್ಟೋಬರ್ ನಲ್ಲಿ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ. ವರ್ಷದ ಹತ್ತನೇ ತಿಂಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ, ಜನ್ಮದಿನಗೆ ಸಂಬಂಧಪಟ್ಟ ವಿಶೇಷ ದಿನಗಳನ್ನು ಕಾಣಬಹುದು.
* ಅಕ್ಟೋಬರ್ 01- ಅಂತಾರಾಷ್ಟ್ರೀಯ ಹಿರಿಯರ ದಿನ
* ಅಕ್ಟೋಬರ್ 01- ಅಂತಾರಾಷ್ಟ್ರೀಯ ಕಾಫಿ ದಿನ
* ಅಕ್ಟೋಬರ್ 02- ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
* ಅಕ್ಟೋಬರ್ 02- ಗಾಂಧಿ ಜಯಂತಿ
* ಅಕ್ಟೋಬರ್ 02- ಅಂತಾರಾಷ್ಟ್ರೀಯ ಅಹಿಂಸಾ ದಿನ:
* ಅಕ್ಟೋಬರ್ 03 – ವಿಶ್ವ ಪ್ರಕೃತಿ ದಿನ
* ಅಕ್ಟೋಬರ್ 04- ವಿಶ್ವ ಪ್ರಾಣಿ ಕಲ್ಯಾಣ
* ಅಕ್ಟೋಬರ್ 04- ವಿಶ್ವ ಆವಾಸಸ್ಥಾನ ದಿನ
* ಅಕ್ಟೋಬರ್ 05- ವಿಶ್ವ ಶಿಕ್ಷಕರ ದಿನ
* ಅಕ್ಟೋಬರ್ 07 – ವಿಶ್ವ ಹತ್ತಿ ದಿನ
* ಅಕ್ಟೋಬರ್ 08 – ಭಾರತೀಯ ವಾಯುಪಡೆ ದಿನ
* ಅಕ್ಟೋಬರ್ 09- ವಿಶ್ವ ಅಂಚೆ ದಿನ
* ಅಕ್ಟೋಬರ್ 10 – ವಿಶ್ವ ಮಾನಸಿಕ ಆರೋಗ್ಯ ದಿನ
* ಅಕ್ಟೋಬರ್ 10: ವಿಶ್ವ ದೃಷ್ಟಿ ದಿನ
* ಅಕ್ಟೋಬರ್ 11- ಅಂತಾರಾಷ್ಟ್ರಿಯ ಹೆಣ್ಣು ಮಕ್ಕಳ ದಿನ
* ಅಕ್ಟೋಬರ್ 12 – ವಿಶ್ವ ಸಂಧಿವಾತ ದಿನ
* ಅಕ್ಟೋಬರ್ 14 – ವಿಶ್ವ ಮೊಟ್ಟೆ ದಿನ
* ಅಕ್ಟೋಬರ್ 15- ವಿಶ್ವ ವಿದ್ಯಾರ್ಥಿಗಳ ದಿನ
* ಅಕ್ಟೋಬರ್ 15 – ಜಾಗತಿಕ ಕೈತೊಳೆಯುವ ದಿನ
* ಅಕ್ಟೋಬರ್ 16- ವಿಶ್ವ ಆಹಾರ ದಿನ
* ಅಕ್ಟೋಬರ್ 17 – ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ
* ಅಕ್ಟೋಬರ್ 21 – ಪೊಲೀಸ್ ಸ್ಮರಣಾರ್ಥ ದಿನ
* ಅಕ್ಟೋಬರ್ 24 – ವಿಶ್ವಸಂಸ್ಥೆಯ ದಿನ
* ಅಕ್ಟೋಬರ್ 24 – ವಿಶ್ವ ಪೋಲಿಯೋ ದಿನ
* ಅಕ್ಟೋಬರ್ 25 – ರಾಷ್ಟ್ರೀಯ ಆಯುರ್ವೇದ ದಿನ
* ಅಕ್ಟೋಬರ್ 29 – ವಿಶ್ವ ಸ್ಟ್ರೋಕ್ ದಿನ
* ಅಕ್ಟೋಬರ್ 31- ರಾಷ್ಟ್ರೀಯ ಏಕತಾ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ