Gandhi Jayanti: ಮಹಾತ್ಮ ಗಾಂಧೀಜಿಯ 10 ಅಪರೂಪದ ಚಿತ್ರಣಗಳು ನಿಮಗಾಗಿ
Gandhi Jayanti 2021: ಮಹಾತ್ಮ ಗಾಂಧೀಜಿಯ 153ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಈ ದಿನದಂದು ಗಾಂಧೀಜಿಯ ಒಂದಷ್ಟು ಅಪರೂಪದ ಚಿತ್ರಣಗಳು ನಿಮಗಾಗಿ.
Updated on: Oct 02, 2021 | 1:11 PM

Gandhi Jayanti 2021 you must see ten rare photos of Mahatma Gandhiji

ಮಹಾತ್ಮ ಗಾಂಧೀಜಿ ಪುಣೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವ ಕ್ಷಣ

ಮಹಾತ್ಮ ಗಾಂಧಿಯವರು ರೈಲಿನಲ್ಲಿ ಕುಳಿತು ದೇಣಿಗೆ ಸ್ವೀಕರಿಸುತ್ತಿರುವ ದೃಶ್ಯ. ಆಚಾರ್ಯ ಕೃಪಲಾನಿ ಮತ್ತು ರಾಧಾಕೃಷ್ಣ ಬಜಾಜ್ ಕೂಡ ಈ ಫೋಟೊದಲ್ಲಿದ್ದಾರೆ.

ಇಬ್ಬರೂ ಹೆಣ್ಣು ಮಕ್ಕಳ ಜೊತೆಗೆ ಗಾಂಧೀಜಿ. ಖುಷಿಯಿಂದ ಗಾಂಧೀಜಿ ಮಕ್ಕಳ ಜತೆ ಕಳೆದ ಕ್ಷಣ

ಮಹಾತ್ಮ ಗಾಂಧಿ ಜುಹು ಕಡಲತೀರದಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ಸುಂದರ ಗಳಿಗೆ

ನವದೆಹಲಿಯ ಭಂಗಿ ಸ್ವೀಪರ್ಸ್ ಕಾಲೋನಿಯಲ್ಲಿ ಮಹಾತ್ಮ ಗಾಂಧಿ

ಮಹಾತ್ಮ ಗಾಂಧಿ ಮತ್ತು ಇಂದಿರಾ ಗಾಂಧಿ ಒಂದೇ ಫೋಟೋದಲ್ಲಿ ಕಂಡು ಬಂದಿದ್ದು ಹೀಗೆ

ಮಹಾತ್ಮ ಗಾಂಧೀಜಿ, ಲಾರ್ಡ್ ಮತ್ತು ಲೇಡಿ ಮೌಂಟ್ ಬ್ಯಾಟನ್ ಜತೆ ಮಾತುಕತೆಯಲ್ಲಿರುವ ದೃಶ್ಯ

ಮಹಾತ್ಮಗಾಂಧೀಜಿ ಮತ್ತು ಅವರ ಕಾರ್ಯದರ್ಶಿ ಮಹಾದೇವ ದೇಸಾಯಿಯವರು ಪಿಸು ಮಾತನಾಡುತ್ತಿರುವ ಕ್ಷಣ. ಯಾವುದೋ ವಿಚಾರಕ್ಕೆ ಸಂಬಂಧಪಟ್ಟಂತೆ ಸಲಹೆಯನ್ನು ಕೇಳುತ್ತಿರುವಂತೆ ಈ ಚಿತ್ರ ಕಂಡು ಬಂದಿದೆ. ಜವಾಹರಲಾಲ್ ನೆಹರು ಅವರು ಕೂಡ ಈ ಫೋಟೋದಲ್ಲಿ ಇದ್ದಾರೆ.

ಮಹಾತ್ಮ ಗಾಂಧೀಜಿ




