AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Head Ache: ತಲೆಯ ಎಡಭಾಗದಲ್ಲಿ ನೋವಿದಿಯೇ? ಎಂದಿಗೂ ನಿರ್ಲಕ್ಷಿಸಬೇಡಿ

ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ, ಊಟ ಸರಿಯಾದ ಸಮಯಕ್ಕೆ ಮಾಡದಿದ್ದರೆ, ಮೊಬೈಲ್, ಟಿವಿಯನ್ನು ಹೆಚ್ಚು ಹೊತ್ತು ನೋಡಿದರೆ, ಬಿಸಿಲಿನಲ್ಲಿ ಓಡಾಡಿದರೆ, ಪಿತ್ತದ ಸಮಸ್ಯೆಯುಂಟಾದರೆ ಸಾಮಾನ್ಯವಾಗಿ ತಲೆನೋವು ಉಂಟಾಗುತ್ತದೆ.

Head Ache: ತಲೆಯ ಎಡಭಾಗದಲ್ಲಿ ನೋವಿದಿಯೇ? ಎಂದಿಗೂ ನಿರ್ಲಕ್ಷಿಸಬೇಡಿ
Headache
TV9 Web
| Edited By: |

Updated on: Sep 07, 2022 | 7:30 AM

Share

ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ, ಊಟ ಸರಿಯಾದ ಸಮಯಕ್ಕೆ ಮಾಡದಿದ್ದರೆ, ಮೊಬೈಲ್, ಟಿವಿಯನ್ನು ಹೆಚ್ಚು ಹೊತ್ತು ನೋಡಿದರೆ, ಬಿಸಿಲಿನಲ್ಲಿ ಓಡಾಡಿದರೆ, ಪಿತ್ತದ ಸಮಸ್ಯೆಯುಂಟಾದರೆ ಸಾಮಾನ್ಯವಾಗಿ ತಲೆನೋವು ಉಂಟಾಗುತ್ತದೆ. ಆದರೆ ತಲೆನೋವನ್ನು ಸಾಮಾನ್ಯ ಸಮಸ್ಯೆ ಎಂದು ಎಲ್ಲಾ ಸಮಸಯದಲ್ಲಿ ಭಾವಿಸುವುದು ತಪ್ಪು. ತಲೆಯ ಎಡ ಭಾಗದಲ್ಲಿ ನೋವಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

ಮೈಗ್ರೇನ್ ಮತ್ತು ಬ್ರೈನ್ ಟ್ಯೂಮರ್ ಕೂಡ ನಿಮಗಿರಬಹುದು, ಹಾಗಾದರೆ ನಿಮಗೂ ತಲೆಯ ಎಡಭಾಗದಲ್ಲಿ ನೋವಿನ ದೂರು ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ, ತಲೆಯ ಎಡಭಾಗದಲ್ಲಿ ನೋವಿಗೆ ಕಾರಣವೇನು ಎಂದು ಇಲ್ಲಿ ಹೇಳಲಿದ್ದೇವೆ.

ಮೈಗ್ರೇನ್ ನೀವು ಮೈಗ್ರೇನ್ ಹೊಂದಿದ್ದರೆ, ತಲೆಯ ಎಡಭಾಗದಲ್ಲಿ ನೋವು ಇರಬಹುದು. ನೋವಿನ ಜೊತೆಗೆ, ನೀವು ವಾಂತಿ ಮತ್ತು ತಲೆತಿರುಗುವಿಕೆಯಂತಹ ರೋಗಲಕ್ಷಣಗಳನ್ನು ಸಹ ನೋಡಬಹುದು. ಇದಲ್ಲದೇ ಕಣ್ಣಿನಲ್ಲಿ ನೀರು ಬರುವುದು, ಮುಖದಲ್ಲಿ ಬೆವರುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ.ಆದ್ದರಿಂದ ತಲೆನೋವನ್ನು ನಿರ್ಲಕ್ಷಿಸಬೇಡಿ.

ನಿದ್ರೆಯ ಕೊರತೆ ನಿದ್ರೆಯ ಕೊರತೆಯು ತಲೆಯ ಎಡಭಾಗದಲ್ಲಿ ನೋವನ್ನು ಉಂಟುಮಾಡಬಹುದು. ರಾತ್ರಿಯಲ್ಲೂ ಈ ನೋವು ಹೆಚ್ಚಾಗುತ್ತದೆ. ಇದಲ್ಲದೆ, ತಲೆಯ ಎಡಭಾಗದಲ್ಲಿ ನೋವು ಯಾವುದೇ ಅಲರ್ಜಿ ಅಥವಾ ಸೋಂಕಿನಿಂದ ಕೂಡ ಆಗಿರಬಹುದು. ಆದ್ದರಿಂದ ಇದನ್ನು ನಿರ್ಲಕ್ಷಿಸಬೇಡಿ ಏಕೆಂದರೆ ಇದು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಬಹುದು.

ಸ್ಟ್ರೋಕ್ ಕೆಲವೊಮ್ಮೆ ಪಾರ್ಶ್ವವಾಯು ಸಮಸ್ಯೆಯು ಮೆದುಳಿನೊಳಗೆ ರಕ್ತಸ್ರಾವದಿಂದ ಉಂಟಾಗುತ್ತದೆ. ಸ್ಟ್ರೋಕ್ ಕೂಡ ತಲೆಯ ಎಡಭಾಗದಲ್ಲಿ ತೀವ್ರವಾದ ನೋವಿಗೆ ಕಾರಣವಾಗಬಹುದು. ಇದಲ್ಲದೇ ಬಿಪಿ ಸಮಸ್ಯೆ ಹೆಚ್ಚಾದಾಗ ಕೆಲವರಿಗೆ ತಲೆ ನೋವು ಕಾಣಿಸಿಕೊಳ್ಳುತ್ತದೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ.ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಹೆಚ್ಚಾಗಬಹುದು.

ಬ್ರೈನ್ ಟ್ಯೂಮರ್ ಬ್ರೈನ್ ಟ್ಯೂಮರ್ ತಲೆಯ ಎಡಭಾಗದಲ್ಲಿ ನೋವನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ, ಬ್ರೈನ್ ಟ್ಯೂಮರ್ ಇದ್ದರೆ, ತೂಕ ನಷ್ಟ, ಮಾತಿನ ಸಮಸ್ಯೆ ಕೂಡ ಉಂಟಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ