AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Chocolate Day 2024: ವಿಶ್ವ ಚಾಕೊಲೇಟ್‌ ದಿನದಂದು ನಿಮ್ಮ ಗರ್ಲ್ ಫ್ರೆಂಡ್​​​​ಗೆ ಈ ರೀತಿ ಸ್ವೀಟ್ ಮೆಸೇಜ್ ಕಳುಹಿಸಿ

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರಿಗೂ ಚಾಕೊಲೇಟ್ ಅಂದರೆ ತುಂಬಾನೇ ಇಷ್ಟ. ಈ ಚಾಕೊಲೇಟ್​​ನ ವಿಕಾಸದ ನೆನಪಿಗಾಗಿ ಪ್ರತಿ ವರ್ಷ ಜುಲೈ 7 ರಂದು ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ಸಿಹಿಯಾದ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿಯಾಗಿ ಸ್ವೀಟ್ ಮೆಸೇಜ್ ಕಳುಹಿಸುವ ಮೂಲಕ ಶುಭಾಶಯಗಳನ್ನು ಕೋರಬಹುದು.

World Chocolate Day 2024: ವಿಶ್ವ ಚಾಕೊಲೇಟ್‌ ದಿನದಂದು ನಿಮ್ಮ ಗರ್ಲ್ ಫ್ರೆಂಡ್​​​​ಗೆ ಈ ರೀತಿ ಸ್ವೀಟ್ ಮೆಸೇಜ್ ಕಳುಹಿಸಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 05, 2024 | 4:00 PM

Share

ಚಾಕೊಲೇಟ್ ಇಷ್ಟ ಪಡದವರು ಯಾರು ಇಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರು ಕೂಡ ಬಹಳ ಇಷ್ಟ ಪಟ್ಟೆ ಸವಿಯುತ್ತಾರೆ. ಬಾಯಿಯನ್ನು ಸಿಹಿಯಾಗಿಸುವ ಈ ಚಾಕೊಲೇಟ್, ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದಂತೆ. ಅದಲ್ಲದೇ, ನಮ್ಮ ಜೀವನದಲ್ಲಿ ಪ್ರೀತಿ ಪಾತ್ರರಿಗೆ ವಿಶೇಷ ಸಂದರ್ಭದಲ್ಲಿ ಚಾಕೋಲೇಟನ್ನು ಉಡುಗೊರೆಯಾಗಿ ನೀಡುವುದಿದೆ. ಜಾಗತಿಕ ಮಟ್ಟದಲ್ಲಿ 2009 ರ ಜುಲೈ 7 ರಂದು ಮೊದಲ ಬಾರಿಗೆ ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಜುಲೈ 7ರಂದು ಪ್ರಪಂಚದಾದ್ಯಂತ ಚಾಕೊಲೇಟ್ ಪ್ರೇಮಿಗಳು ಈ ದಿನವನ್ನು ಆಚರಿಸುತ್ತಾ ಬರುತ್ತಿದ್ದಾರೆ.

ವಿಶ್ವ ಚಾಕೋಲೇಟ್ ದಿನದಂದು ಶುಭಾಶಯ ಕೋರಲು ಸಂದೇಶಗಳಿವು

  1. ಜೀವನವು ಚಾಕೊಲೇಟ್ ಇದ್ದಂತೆ. ಚಾಕೊಲೇಟ್ ತಿನ್ನುತ್ತಾ ಹೇಗೆ ಖುಷಿ ಪಡುತ್ತೇವೋ, ಜೀವನದ ಪ್ರತಿಕ್ಷಣವನ್ನು ಖುಷಿಯಿಂದ ಆನಂದಿಸಿ. ಹ್ಯಾಪಿ ಚಾಕೊಲೇಟ್ ಡೇ.
  2. ಚಾಕೊಲೇಟ್ ಇಲ್ಲದೆ ಚಾಕೊಲೇಟ್ ದಿನದ ಆಚರಣೆ ಹೇಗೆ ಅಪೂರ್ಣವಾಗುತ್ತದೆಯೋ ಹಾಗೆಯೇ, ನಿಜವಾದ ಪ್ರೀತಿ, ಸ್ನೇಹವಿಲ್ಲದೇ ಹೋದರೆ ನನ್ನ ಜೀವನವು ಅಪೂರ್ಣ. ಹ್ಯಾಪಿ ಚಾಕೊಲೇಟ್ ಡೇ.
  3. ನಿಮಗಾಗಿ ಚಾಕೊಲೇಟ್ ಖರೀದಿಸಲು ಅಂಗಡಿಗೆ ಭೇಟಿ ನೀಡಿದೆ, ಆಗ ನನಗನಿಸಿದ್ದು ಇಷ್ಟೇ ನಿಮ್ಮ ನಗುವಿನಷ್ಟು ಸಿಹಿಯಾದ ಚಾಕೊಲೇಟ್ ಎಲ್ಲಿಯೂ ಸಿಗುವುದಿಲ್ಲವೆಂದು, ಚಾಕೊಲೇಟ್ ದಿನದ ಶುಭಾಶಯಗಳು.
  4. ನನ್ನ ಜೀವನದ ಪ್ರತಿ ಕ್ಷಣವನ್ನು ನೀವು ಚಾಕೊಲೇಟ್ ನಂತೆಯೇ ಮಾರ್ಧುಯ ಹಾಗೂ ಪ್ರೀತಿಯನ್ನು ತುಂಬುತ್ತಿದ್ದೀರಿ ನಿಮಗೂ ನಿಮ್ಮ ಕುಟುಂಬಕ್ಕೂ ಚಾಕೊಲೇಟ್ ದಿನದ ಶುಭಾಶಯಗಳು.
  5. ನಿಮ್ಮ ಜೀವನದ ಪ್ರತಿ ಕ್ಷಣವು ಚಾಕೋಲೇಟ್ ನಂತೆಯೇ ಸಿಹಿಯಾಗಿರಿ, ಜೀವನದ ಕಷ್ಟಗಳು ದೂರವಾಗಿ ಸಿಹಿಯೇ ತುಂಬಿರಲಿ ಎಂದು ಆಶಿಸುತ್ತೇನೆ. ವಿಶ್ವ ಚಾಕೊಲೇಟ್ ದಿನದ ಶುಭಾಶಯಗಳು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?