ನಿನ್ನೆ ಮಾಡಿದ ಅನ್ನ ಎಸೆಯುವ ಮುನ್ನ ಒಮ್ಮೆ ಯೋಚಿಸಿ; ತಂಗಳನ್ನದಲ್ಲಿ ಅಡಗಿದೆ ಅನೇಕ ಆರೋಗ್ಯಕರ ಗುಣ

Leftover Rice Benefits: ರಾತ್ರಿ 100 ಗ್ರಾಂ ಬೇಯಿಸಿದ ಅನ್ನದಲ್ಲಿ 3.4 ಮಿಲಿಗ್ರಾಂ ಕಬ್ಬಿಣವಿದೆ. ವಿಟಮಿನ್ ಬಿ 6 ಮತ್ತು ಬಿ 12 ಕೂಡ ಹೆಚ್ಚು ಲಭ್ಯವಿದೆ. ಅದೇ ಅನ್ನವನ್ನು ಬೆಳ್ಳಿಗೆ ತಿನ್ನುವುದರಿಂದ ದೇಹವು ಸುಲಭವಾಗಿ ಶಕ್ತಿಯನ್ನು ಪಡೆಯುತ್ತದೆ.

ನಿನ್ನೆ ಮಾಡಿದ ಅನ್ನ ಎಸೆಯುವ ಮುನ್ನ ಒಮ್ಮೆ ಯೋಚಿಸಿ; ತಂಗಳನ್ನದಲ್ಲಿ ಅಡಗಿದೆ ಅನೇಕ ಆರೋಗ್ಯಕರ ಗುಣ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 30, 2021 | 6:44 AM

ನಿನ್ನೆ ಮಾಡಿದ ಅನ್ನವನ್ನು ಬೆಳಿಗ್ಗೆ ಸೇವಿಸುವುದು ಅಥವಾ ಅದನ್ನು ಮರುದಿನ ಊಟ ಮಾಡುವ ಅಭ್ಯಾಸ ಹಲವರಲ್ಲಿ ಇದೆ. ಆದರೆ ಈ ರೀತಿ ನಿನ್ನೆ ಮಾಡಿದ ಅನ್ನ ಸೇವನೆಯಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ? ಹೌದು ನಿನ್ನೆ ಮಾಡಿದ ಅನ್ನ ಸೇವನೆಯಿಂದ ಹಲವಾರು ಆರೋಗ್ಯಕರ ಲಾಭಗಳಿವೆ. ಆದಾಗ್ಯೂ ಕೆಲವರಿಗೆ ಈ ಅನ್ನ ತಿನ್ನಲು ಇಷ್ಟವಿಲ್ಲ. ಆದರೆ ಇದರ ಪೌಷ್ಠಿಕಾಂಶದ ಮೌಲ್ಯ ತಿಳಿದ ನಂತರ, ಈ ನಿರ್ಧಾರವನ್ನು ಬದಲಾಯಿಸಬಹುದು. ಅಮೆರಿಕನ್ ನ್ಯೂಟ್ರಿಷನ್ ಅಸೋಸಿಯೇಷನ್ ನಿನ್ನೆ ಮಾಡಿದ ಅನ್ನದ ಅಥವಾ ತಂಗಳನ್ನದ ಪ್ರಯೋಜನಗಳನ್ನು ಅಧ್ಯಯನ ಮಾಡಿದೆ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಬಹಿರಂಗಪಡಿಸಿದೆ.

ಸಾಮಾನ್ಯವಾಗಿ ಅನ್ನ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಸೂಕ್ಷ್ಮ ಪೋಷಕಾಂಶಗಳ ಮಟ್ಟವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ನಿನ್ನೆ ಮಾಡಿದ ಅನ್ನ ಪೋಷಕಾಂಶಗಳ ಹೆಚ್ಚಿನ ಅಂಶಗಳನ್ನು ಒಳಗೊಂಡಿದೆ. ಉದಾಹರಣೆಗೆ, ರಾತ್ರಿ 100 ಗ್ರಾಂ ಬೇಯಿಸಿದ ಅನ್ನದಲ್ಲಿ 3.4 ಮಿಲಿಗ್ರಾಂ ಕಬ್ಬಿಣವಿದೆ. ವಿಟಮಿನ್ ಬಿ 6 ಮತ್ತು ಬಿ 12 ಕೂಡ ಹೆಚ್ಚು ಲಭ್ಯವಿದೆ. ಅದೇ ಅನ್ನವನ್ನು ಬೆಳ್ಳಿಗೆ ತಿನ್ನುವುದರಿಂದ ದೇಹವು ಸುಲಭವಾಗಿ ಶಕ್ತಿಯನ್ನು ಪಡೆಯುತ್ತದೆ. ಅಲ್ಲದೆ ದೇಹವು ಸಾಕಷ್ಟು ಬ್ಯಾಕ್ಟೀರಿಯಾದಿಂದ ಮುಕ್ತಿ ಪಡೆಯುತ್ತದೆ.

ಮಲಬದ್ಧತೆ ಕಡಿಮೆಯಾಗುತ್ತದೆ ಫೈಬರ್ ಹೆಚ್ಚಾಗುತ್ತದೆ ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ರಕ್ತದೊತ್ತಡ (ಬಿಪಿ) ನಿಯಂತ್ರಣದಲ್ಲಿರುತ್ತದೆ. ನಿನ್ನೆ ಮಾಡಿದ ಅನ್ನ ಸೇವನೆಯಿಂದ ಆತಂಕ, ಖಿನ್ನತೆ, ಒತ್ತಡವೂ ಕೂಡ ದೂರವಾಗುತ್ತದೆ.

ಕರುಳಿನಲ್ಲಿ ಹುಣ್ಣುಗಳಿದ್ದರೆ ಅಲ್ಲೇ ಕುಗ್ಗುತ್ತದೆ ನಿನ್ನೆ ಮಾಡಿದ ಅನ್ನ ಸೇವನೆಯಿಂದ ದೇಹವು ದೀರ್ಘಕಾಲ ಉಲ್ಲಾಸಿತವಾಗಿರುತ್ತದೆ. ಇದು ಹೊಟ್ಟೆಯಿಂದ ಅಲರ್ಜಿ ಮತ್ತು ಕಲ್ಮಶಗಳನ್ನು ಸಹ ತೆಗೆದುಹಾಕುತ್ತದೆ. ಕರುಳಿನಲ್ಲಿ ಹುಣ್ಣುಗಳಿದ್ದರೂ ಅವು ಕುಗ್ಗುತ್ತವೆ. ಬೆಳೆಯುತ್ತಿರುವ ಮಕ್ಕಳಿಗೆ ನಿನ್ನೆ ಮಾಡಿದ ಅನ್ನ ಉತ್ತಮ ಪೋಷಣೆಯಾಗಿದೆ.

ತೂಕ ಇಳಿಕೆಗೆ ಸಹಕಾರಿ ನಿನ್ನೆ ಅನ್ನವು ತೂಕ ಹೆಚ್ಚಾಗಲು ತೆಳ್ಳಗಿರುವವರಿಗೆ ಮತ್ತು ಬೊಜ್ಜು ಇರುವವರಿಗೆ ತೂಕ ಇಳಿಸಲು ಸಹಾಯ ಮಾಡುತ್ತದೆ. ಬೊಜ್ಜು ಇರುವವರು ನಿನ್ನೆ ಮಾಡಿದ ಅನ್ನವನ್ನು ಇವತ್ತು ಸೇವಿಸುವುದರಿಂದ ಕ್ರಮೇಣ ಕೊಬ್ಬನ್ನು ಕಳೆದುಕೊಳ್ಳಬಹುದು.

ಇದನ್ನೂ ಓದಿ: Egg shells benefits: ಮೊಟ್ಟೆಯ ಸಿಪ್ಪೆಗಳನ್ನು ಎಸೆಯುತ್ತಿದ್ದೀರಾ? ಹಾಗಿದ್ದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ

Desi Chutney: ಈ ಆರು ಪದಾರ್ಥಗಳಿಂದ ತಯಾರಿಸಿದ ಚಟ್ನಿ ರುಚಿಗೆ ತಕ್ಕಂತೆ ಆರೋಗ್ಯಕರ ಗುಣಗಳನ್ನು ಹೊಂದಿದೆ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು