ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: 8 ಪೆಟ್ಟಿಗೆಗಳಲ್ಲಿ ಬಚ್ಚಿಡಲಾಗಿದ್ದ ಸಂಪತ್ತು ವಶ, ಎಲ್ಲಿ?
ಆಂಧ್ರಪ್ರದೇಶ: ಅನಂತಪುರಂ ಜಿಲ್ಲೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮನೆಯಲ್ಲಿ ಅಡಗಿಸಿಟ್ಟಿದ್ದ ಭಾರೀ ಬೆಲೆಬಾಳುವ ಚಿನ್ನ,ಬೆಳ್ಳಿ ಹಾಗೂ ಲಕ್ಷಾಂತರ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಅನಂತಪುರಂ ಜಿಲ್ಲೆಯ ಬುಕ್ಕರಾಯ ಸಮುದ್ರ ನಗರದ ಮನೆಯೊಂದರಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಒಟ್ಟು 8 ಪೆಟ್ಟಿಗೆಗಳಲ್ಲಿ ಬಚ್ಚಿಡಲಾಗಿದ್ದ 2.42 ಕೆಜಿ ಚಿನ್ನ ಹಾಗೂ 84.10 ಕೆಜಿ ಬೆಳ್ಳಿಯ ಜೊತೆಗೆ 15.55 ಲಕ್ಷ ರೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಈ ದಾಳಿಯಲ್ಲಿ ಪೊಲೀಸರು ಲಕ್ಷಾಂತರ ರೂಪಾಯಿ ಬೆಲೆಬಾಳುವ ದುಬಾರಿ ಕಂಪನಿಗಳ ಬೈಕ್ಗಳನ್ನು […]
ಆಂಧ್ರಪ್ರದೇಶ: ಅನಂತಪುರಂ ಜಿಲ್ಲೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮನೆಯಲ್ಲಿ ಅಡಗಿಸಿಟ್ಟಿದ್ದ ಭಾರೀ ಬೆಲೆಬಾಳುವ ಚಿನ್ನ,ಬೆಳ್ಳಿ ಹಾಗೂ ಲಕ್ಷಾಂತರ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಅನಂತಪುರಂ ಜಿಲ್ಲೆಯ ಬುಕ್ಕರಾಯ ಸಮುದ್ರ ನಗರದ ಮನೆಯೊಂದರಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಒಟ್ಟು 8 ಪೆಟ್ಟಿಗೆಗಳಲ್ಲಿ ಬಚ್ಚಿಡಲಾಗಿದ್ದ 2.42 ಕೆಜಿ ಚಿನ್ನ ಹಾಗೂ 84.10 ಕೆಜಿ ಬೆಳ್ಳಿಯ ಜೊತೆಗೆ 15.55 ಲಕ್ಷ ರೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೊತೆಗೆ ಈ ದಾಳಿಯಲ್ಲಿ ಪೊಲೀಸರು ಲಕ್ಷಾಂತರ ರೂಪಾಯಿ ಬೆಲೆಬಾಳುವ ದುಬಾರಿ ಕಂಪನಿಗಳ ಬೈಕ್ಗಳನ್ನು ಸಹ ಸಿಜ್ ಮಾಡಿದ್ದಾರೆ.
Published On - 4:41 pm, Wed, 19 August 20