AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಟ್ಟೆ ತೊಳೆದು, ಇಸ್ತ್ರಿ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ YSR ಕಾಂಗ್ರೆಸ್ ಶಾಸಕ!

ಚಿತ್ತೂರು: ಕೆಲವರಿಗೆ ತಾವು ಏನೇ ಮಾಡಿದ್ರೂ.. ವಿಭಿನ್ನವಾಗಿರಬೇಕು ಅನ್ನೋ ವಿಚಾರಧಾರೆ! ಇಂಥ ವ್ಯಕ್ತಿಗಳು ಯಾವಾಗಲೂ ಯೋಚಿಸೋದು ವಿಭಿನ್ನ, ಕೆಲಸ ಕಾರ್ಯಗಳನ್ನ ಮಾಡೋದು ಕೂಡಾ ವಿಭಿನ್ನವಾಗಿಯೇ. ಇಂಥವರ ಸಾಲಿಗೆ ಸೇರ್ತಾರೆ ಆಂಧ್ರಪ್ರದೇಶದ ವೈಎಸ್‌ಆರ್‌ ಸಿಪಿ ಪಕ್ಷದ ಶಾಸಕ ಬಿ ಮಧುಸೂದನ್‌ ರೆಡ್ಡಿ. ಹೌದು, ವೈಎಸ್‌ಆರ್‌ಸಿಪಿ ಪಕ್ಷದ ಶಾಸಕ ಬಿ ಮಧುಸೂದನ್‌ ರೆಡ್ಡಿ ತಾವು ಏನೇ ಮಾಡಿದ್ರೂ ವಿಭಿನ್ನವಾಗಿರಬೇಕು ಮತ್ತು ಅದು ಜನರ ಗಮನ ಸೆಳೆಯಬೇಕು ಅನ್ನೋ ಮನೋಭಾವದವರು ಅಂತಾ ಕಾಣುತ್ತೆ. ಹೀಗಾಗಿ ಚಿತ್ತೂರಿ‌ನಲ್ಲಿ ನಡೆದ ಮಡಿವಾಳ ಸಮಾಜದ ಕಾರ್ಯಕ್ರಮದಲ್ಲಿ […]

ಬಟ್ಟೆ ತೊಳೆದು, ಇಸ್ತ್ರಿ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ  YSR ಕಾಂಗ್ರೆಸ್ ಶಾಸಕ!
Guru
Guru|

Updated on:Jun 24, 2020 | 2:17 PM

Share

ಚಿತ್ತೂರು: ಕೆಲವರಿಗೆ ತಾವು ಏನೇ ಮಾಡಿದ್ರೂ.. ವಿಭಿನ್ನವಾಗಿರಬೇಕು ಅನ್ನೋ ವಿಚಾರಧಾರೆ! ಇಂಥ ವ್ಯಕ್ತಿಗಳು ಯಾವಾಗಲೂ ಯೋಚಿಸೋದು ವಿಭಿನ್ನ, ಕೆಲಸ ಕಾರ್ಯಗಳನ್ನ ಮಾಡೋದು ಕೂಡಾ ವಿಭಿನ್ನವಾಗಿಯೇ. ಇಂಥವರ ಸಾಲಿಗೆ ಸೇರ್ತಾರೆ ಆಂಧ್ರಪ್ರದೇಶದ ವೈಎಸ್‌ಆರ್‌ ಸಿಪಿ ಪಕ್ಷದ ಶಾಸಕ ಬಿ ಮಧುಸೂದನ್‌ ರೆಡ್ಡಿ.

ಹೌದು, ವೈಎಸ್‌ಆರ್‌ಸಿಪಿ ಪಕ್ಷದ ಶಾಸಕ ಬಿ ಮಧುಸೂದನ್‌ ರೆಡ್ಡಿ ತಾವು ಏನೇ ಮಾಡಿದ್ರೂ ವಿಭಿನ್ನವಾಗಿರಬೇಕು ಮತ್ತು ಅದು ಜನರ ಗಮನ ಸೆಳೆಯಬೇಕು ಅನ್ನೋ ಮನೋಭಾವದವರು ಅಂತಾ ಕಾಣುತ್ತೆ. ಹೀಗಾಗಿ ಚಿತ್ತೂರಿ‌ನಲ್ಲಿ ನಡೆದ ಮಡಿವಾಳ ಸಮಾಜದ ಕಾರ್ಯಕ್ರಮದಲ್ಲಿ ಬಟ್ಟೆ ತೊಳೆದು ನಂತರ ಅದನ್ನ ಇಸ್ತ್ರಿ ಮಾಡೋ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದಾರೆ.

ಇತ್ತೀಚೆಗೆ ಆಂಧ್ರ ಸರ್ಕಾರ ಧೋಬಿ ಸಮಾಜದ ವೃತ್ತಿ ನಿರತರ ಅನುಕೂಲಕ್ಕಾಗಿ ಯೋಜನೆಯೊಂದನ್ನ ಜಾರಿಗೆ ತಂದಿದೆ. ಈ ಯೋಜನೆಯನ್ವಯ ಪ್ರತಿ ಧೋಬಿ ಸಮಾಜದ ವೃತ್ತಿನಿರತರಿಗೆ ವಾರ್ಷಿಕ ತಲಾ 10,000 ರೂ. ಸಹಾಯ ಧನವನ್ನ ಐದು ವರ್ಷಗಳ ಕಾಲ ನೀಡಲಾಗುತ್ತೆ. ಈ ಹಿನ್ನೆಲೆಯಲ್ಲಿ ಶಾಸಕರನ್ನ ಸನ್ಮಾನಿಸಲು ಮಡಿವಾಳ ಸಮಾಜ ಈ ಕಾರ್ಯಕ್ರಮ ಅಯೋಜಿಸಿತ್ತು.

ಈ ಹಿಂದೆ ನಮ್ಮ ಮಾಜಿ ಮುಖ್ಯಮಂತ್ರಿ ಆರ್‌ ಗುಂಡೂರಾವ್‌ ಕೂಡಾ ಬೆಂಗಳೂರಿನ ಜಯನಗರದಲ್ಲಿ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಧುಮುಕಿ ಈಜುವ ಮೂಲಕ ಸ್ವಿಮ್ಮಿಂಗ್ ‌ಪೂಲ್‌ ಉದ್ಘಾಟನೆ ಮಾಡಿದ್ದರು.

Published On - 2:08 pm, Wed, 24 June 20

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ