Breaking News: ವಕ್ಫ್ ಬೋರ್ಡ್ ಪ್ರಕರಣ: ಎಎಪಿ ಶಾಸಕ ಅಮಾನತುಲ್ಲಾ ಖಾನ್​ಗೆ ಜಾಮೀನು

ವಕ್ಫ್ ಬೋರ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಜಾಮೀನು ನೀಡಲಾಗಿದೆ. ವಕ್ಫ್ ಬೋರ್ಡ್ ಪ್ರಕರಣ ಬಂಧನವಾಗಿದ್ದು ಎಎಪಿ ಶಾಸಕ ಅಮಾನತುಲ್ಲಾ ಖಾನ್ 2 ವಾರಗಳ ನಂತರ ಜಾಮೀನು ನೀಡಲಾಗಿದೆ.

Breaking News: ವಕ್ಫ್ ಬೋರ್ಡ್ ಪ್ರಕರಣ: ಎಎಪಿ ಶಾಸಕ ಅಮಾನತುಲ್ಲಾ ಖಾನ್​ಗೆ ಜಾಮೀನು
Amanatullah Khan
TV9kannada Web Team

| Edited By: ಅಕ್ಷಯ್​ ಕುಮಾರ್​​

Sep 28, 2022 | 4:09 PM

ದೆಹಲಿ: ವಕ್ಫ್ ಬೋರ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಜಾಮೀನು ನೀಡಲಾಗಿದೆ. ವಕ್ಫ್ ಬೋರ್ಡ್ ಪ್ರಕರಣ ಬಂಧನವಾಗಿದ್ದು ಎಎಪಿ ಶಾಸಕ ಅಮಾನತುಲ್ಲಾ ಖಾನ್ 2 ವಾರಗಳ ನಂತರ ಜಾಮೀನು ನೀಡಲಾಗಿದೆ.

ಹೆಚ್ಚಿನ ಮಾಹಿತಿ ನೀಡಲಾಗುವುದು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada