Viral Video: ಕದ್ದು..ಕದ್ದು ಕಣ್ಣು ಹೊಡೆದು ಕ್ಯಾಮರಾಕ್ಕೆ ಪೋಸ್​ ಕೊಟ್ಟ ವಧು; ವರನಿಗೇನೂ ಗೊತ್ತೇ ಆಗ್ಲಿಲ್ಲ !

ವಧು-ವರ ಅಕ್ಕಪಕ್ಕ ಕುಳಿತಿರುತ್ತಾರೆ. ಏನೋ ಸಂಪ್ರದಾಯ ನಡೆಯುತ್ತಿರುತ್ತದೆ. ವಧುವಿನ ಬಲಭಾಗಕ್ಕೊಂದು ಕ್ಯಾಮರಾ ಇರುತ್ತದೆ. ಅದನ್ನು ಗಮನಿಸಿದ ವಧು ಅದಕ್ಕೆ ಚೆಂದನೆಯ ಪೋಸ್​ ಕೊಡುತ್ತಾಳೆ.

Viral Video: ಕದ್ದು..ಕದ್ದು ಕಣ್ಣು ಹೊಡೆದು ಕ್ಯಾಮರಾಕ್ಕೆ ಪೋಸ್​ ಕೊಟ್ಟ ವಧು; ವರನಿಗೇನೂ ಗೊತ್ತೇ ಆಗ್ಲಿಲ್ಲ !
ಕ್ಯಾಮರಾಕ್ಕೆ ಸಖತ್​ ಪೋಸ್​ ನೀಡಿದ ವಧು
Follow us
TV9 Web
| Updated By: Lakshmi Hegde

Updated on: Jun 07, 2021 | 11:07 AM

ಕೊರೊನಾ ವೈರಸ್​ ಜನಜೀವನದ ಮೇಲೆ ತುಂಬ ವ್ಯತಿರಿಕ್ತ ಪ್ರಭಾವ ಬೀರಿದೆ. ಹಾಗೇ ಮದುವೆ ಕಾರ್ಯಕ್ರಮಗಳನ್ನೂ ಅದ್ದೂರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಮದುವೆಗಳಲ್ಲಿ ತುಂಬ ಸಂಖ್ಯೆಯಲ್ಲಿ ಅತಿಥಿಗಳು ಭಾಗವಹಿಸುವಂತಿಲ್ಲ ಎಂದು ನಿರ್ಬಂಧವನ್ನೂ ಹೇರಲಾಗಿದೆ. ಅದರ ಅನ್ವಯ ವಧು-ವರರ ಆಪ್ತರು ಮಾತ್ರ ವಿವಾಹದಲ್ಲಿ ಇರುವಂತಾಗಿದೆ. ಅದೆಲ್ಲ ಬಿಡಿ..ಈಗೊಂದು ಮದುವೆಯ ವಿಡಿಯೋ ವೈರಲ್​ ಆಗಿದ್ದು, ಅದನ್ನು ನೋಡಿದರೆ ನಿಮಗೂ ಖುಷಿಯಾಗುತ್ತದೆ.

ಇದು ವಧು ಕ್ಯಾಮರಾಕ್ಕೆ ಕದ್ದು ಪೋಸ್​ ಕೊಡುವ ವಿಡಿಯೋ. ವಧು-ವರ ಅಕ್ಕಪಕ್ಕ ಕುಳಿತಿರುತ್ತಾರೆ. ಏನೋ ಸಂಪ್ರದಾಯ ನಡೆಯುತ್ತಿರುತ್ತದೆ. ವಧುವಿನ ಬಲಭಾಗಕ್ಕೊಂದು ಕ್ಯಾಮರಾ ಇರುತ್ತದೆ. ಅದನ್ನು ಗಮನಿಸಿದ ವಧು ಅದಕ್ಕೆ ಚೆಂದನೆಯ ಪೋಸ್​ ಕೊಡುತ್ತಾಳೆ. ವಿಕ್ಟರಿ ಮಾರ್ಕ್​ ತೋರಿಸಿ, ಕಣ್ಣು ಹೊಡೆದು ಕದ್ದು ಪೋಸ್​ ಕೊಡುವ ಅಂದವನ್ನು ನೀವು ಈ ವಿಡಿಯೋದಲ್ಲೇ ನೋಡಬೇಕು. ಅಷ್ಟರಲ್ಲಿ ವರ ಕೂಡ ಈ ಕಡೆ ತಿರುಗುತ್ತಾನೆ. ಆದರೆ ಆತನಿಗೇ ಏನೂ ಗೊತ್ತಾಗಲಿಲ್ಲ..ಕ್ಯಾಮರಾವನ್ನು ನೋಡಲಿಲ್ಲ.

ವಧುವಿನ ಪೋಸ್​​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈಕೆ ಸಖತ್​ ಬೋಲ್ಡ್​ ಮದುಮಗಳು ಎಂದು ಕಾಮೆಂಟ್​​ಗಳನ್ನು ಹಾಕಿದ್ದಾರೆ. official_niranjanm87 ಎಂಬ ಇನ್​​ಸ್ಟಾಗ್ರಾಂ ಅಕೌಂಟ್​​ನಲ್ಲಿ ಶೇರ್​ ಆಗಿದೆ. 2 ಸಾವಿರಕ್ಕೂ ಅಧಿಕ ಲೈಕ್ಸ್​​ಗಳು ಬಂದಿದ್ದು, ಅನೇಕರು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್​​! ವಿಡಿಯೋ ವೈರಲ್

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್