ಅಪರೂಪದ ಸೂರ್ಯ ಪ್ರಭಾವಳಿ ಕಂಡು ಪರವಶರಾದ ಜನ, ಎಲ್ಲಿ?
ಚೆನ್ನೈ: ಭಾರತದ ತುತ್ತತುದಿಯಾದ ತಮಿಳುನಾಡಿನ ರಾಮೇಶ್ವರದಲ್ಲಿ ಇಂದು ಒಂದು ಅಪರೂಪದ ದೃಶ್ಯಾವಳಿ ಕಂಡುಬಂದಿತು. ರಾಮೇಶ್ವರದಲ್ಲಿರುವ ಸ್ಥಳೀಯರಿಗೆ ಇಂದು ಸೂರ್ಯನ ಸುತ್ತ ಪರಿವೇಷ (Halo) ಅಥವಾ ಪ್ರಭಾವಲಯವೊಂದು ಗೋಚರವಾಯಿತು. ಸುಮಾರು ಅರ್ಧ ಗಂಟೆಯ ಕಾಲ ಕಂಡುಬಂದ ಪರಿವೇಷವನ್ನ ಕೆಲವರು ವಿಡಿಯೋ ಸಹ ಮಾಡಿದ್ದಾರೆ. ಆದರೆ, ಈ ಖಗೋಳ ಕೌತುಕಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. #Watch Rameswaram: A bright 'Halo' around the sun was spotted in the sky around noon today. Locals enjoyed […]
ಚೆನ್ನೈ: ಭಾರತದ ತುತ್ತತುದಿಯಾದ ತಮಿಳುನಾಡಿನ ರಾಮೇಶ್ವರದಲ್ಲಿ ಇಂದು ಒಂದು ಅಪರೂಪದ ದೃಶ್ಯಾವಳಿ ಕಂಡುಬಂದಿತು.
ರಾಮೇಶ್ವರದಲ್ಲಿರುವ ಸ್ಥಳೀಯರಿಗೆ ಇಂದು ಸೂರ್ಯನ ಸುತ್ತ ಪರಿವೇಷ (Halo) ಅಥವಾ ಪ್ರಭಾವಲಯವೊಂದು ಗೋಚರವಾಯಿತು. ಸುಮಾರು ಅರ್ಧ ಗಂಟೆಯ ಕಾಲ ಕಂಡುಬಂದ ಪರಿವೇಷವನ್ನ ಕೆಲವರು ವಿಡಿಯೋ ಸಹ ಮಾಡಿದ್ದಾರೆ. ಆದರೆ, ಈ ಖಗೋಳ ಕೌತುಕಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ.
#Watch Rameswaram: A bright 'Halo' around the sun was spotted in the sky around noon today. Locals enjoyed the spectacle in the sky for more than half an hour. #TamilNadu pic.twitter.com/GtRXwoXVxZ
— ANI (@ANI) August 3, 2020
Published On - 5:25 pm, Mon, 3 August 20