ಕೇಂದ್ರ ನೌಕರರ ತುಟ್ಟಿಭತ್ಯೆ ಏರಿಕೆಗೆ ಕೊರೊನಾ ಬ್ರೇಕ್

ಕೇಂದ್ರ ನೌಕರರ ತುಟ್ಟಿಭತ್ಯೆ ಏರಿಕೆಗೆ ಕೊರೊನಾ ಬ್ರೇಕ್

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಏರಿಕೆಗೆ ಕೊರೊನಾ ಸೋಂಕಿನಿಂದಾಗಿ ತಡೆ ಬಿದ್ದಿದೆ.

ನಿನ್ನೆ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ತೀರ್ಮಾನವಾಗಿದೆ. ಇಂದು ಈ ಕುರಿತು ಕೇಂದ್ರ ಹಣಕಾಸು ಇಲಾಖೆ ಮಾಹಿತಿ ನೀಡಿದೆ. 2020ರ ಜನವರಿ ಡಿಎ ನೀಡಿಕೆಗೆ ಕೇಂದ್ರ ಸರ್ಕಾರ ತಡೆ‌ ನೀಡಿದೆ. ಕೊರೊನಾದಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಡಿಎಗೆ ತಡೆಹಾಕಲಾಗಿದೆ. ಇದರಿಂದ ಕೇಂದ್ರಕ್ಕೆ 8 ಸಾವಿರ ಕೋಟಿ ಹಣ ಲಭ್ಯವಾಗಲಿದೆ.

Click on your DTH Provider to Add TV9 Kannada