ಭಿವಂಡಿ ಕಟ್ಟಡ ಕುಸಿತ: ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆ
ಮಹಾರಾಷ್ಟ್ರದ ಭಿವಂಡಿಯಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಭಿವಂಡಿಯಲ್ಲಿ ನಿನ್ನೆ ಮುಂಜಾನೆ 3 ಮಹಡಿಯ ಕಟ್ಟಡ ಕುಸಿದಿತ್ತು. ನಿನ್ನೆ 10 ಮಂದಿ ಮೃತಪಟ್ಟಿದ್ರು, ಇಂದು ಅವಶೇಷಗಳ ಅಡಿ ಸಿಲುಕಿದ್ದ 8 ಮಂದಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ:ಬಹುಮಹಡಿ ಕಟ್ಟಡ ಕುಸಿತ, 8 ಜನರ ದುರ್ಮರಣ!
ಮಹಾರಾಷ್ಟ್ರದ ಭಿವಂಡಿಯಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಭಿವಂಡಿಯಲ್ಲಿ ನಿನ್ನೆ ಮುಂಜಾನೆ 3 ಮಹಡಿಯ ಕಟ್ಟಡ ಕುಸಿದಿತ್ತು.
ನಿನ್ನೆ 10 ಮಂದಿ ಮೃತಪಟ್ಟಿದ್ರು, ಇಂದು ಅವಶೇಷಗಳ ಅಡಿ ಸಿಲುಕಿದ್ದ 8 ಮಂದಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಬಹುಮಹಡಿ ಕಟ್ಟಡ ಕುಸಿತ, 8 ಜನರ ದುರ್ಮರಣ!