AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಈ 43 ಆ್ಯಪ್​ಗಳನ್ನೂ ನಿಷೇಧಿಸಿತು ಭಾರತ ಸರ್ಕಾರ

ವಾಸ್ತವ ನಿಯಂತ್ರಣ ರೇಖೆಯಲ್ಲಿ (LAC) ಭಾರತ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಈ ಕ್ರಮ ಮಹತ್ವ ಪಡೆದಿದೆ.

ಚೀನಾದ ಈ 43 ಆ್ಯಪ್​ಗಳನ್ನೂ ನಿಷೇಧಿಸಿತು ಭಾರತ ಸರ್ಕಾರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Apr 06, 2022 | 8:07 PM

Share

ದೆಹಲಿ: ಚೀನಾದ 43 ಮೊಬೈಲ್​ ಆ್ಯಪ್​ಗಳನ್ನು ಭಾರತ ಮಂಗಳವಾರ (ನ.24) ನಿಷೇಧಿಸಿದೆ.

ವಾಸ್ತವ ನಿಯಂತ್ರಣ ರೇಖೆಯಲ್ಲಿ (LAC) ಭಾರತ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಈ ಕ್ರಮ ಮಹತ್ವ ಪಡೆದಿದೆ.

ಮ್ಯಾಂಗೋ ಟಿವಿ, ಅಲಿಬಾಬಾ ವರ್ಕ್ ಬೆಂಚ್, ಕ್ಯಾಮ್‌ಕಾರ್ಡ್, ಸ್ನ್ಯಾಕ್ ವಿಡಿಯೋ, ಡೇಟ್ ಮೈ ಏಜ್, ಡೇಟ್ ಇನ್ ಏಷಿಯಾ, ಡಿಂಗ್ ಟಾಕ್, ಬಾಕ್ಸ್‌ಸ್ಟಾರ್, ಹ್ಯಾಪಿ ಫಿಷ್​ ನಿಷೇಧಕ್ಕೆ ಒಳಗಾಗಿರುವ ಪ್ರಮುಖ ಆ್ಯಪ್​ಗಳೆನಿಸಿವೆ.

1. Alibaba Workbench 2. AliExpress – Smarter Shopping, Better Living 3. Alipay Cashier 4. Lalamove India – Delivery App 5. Drive with Lalamove India 6. Snack Video 7. CamCard – Business Card Reader 8. CamCard – BCR (Western) 9. Soul- Follow the soul to find you 10. Chinese Social – Free Online Dating Video App & Chat 11. Date in Asia – Dating & Chat For Asian Singles 12. WeDate-Dating App 13. Free dating app-Singol, start your date! 14. Adore App 15. TrulyChinese – Chinese Dating App 16. TrulyAsian – Asian Dating App 17. ChinaLove: dating app for Chinese singles 18. DateMyAge: Chat, Meet, Date Mature Singles Online 19. AsianDate: find Asian singles 20. FlirtWish: chat with singles 21. Guys Only Dating: Gay Chat 22. Tubit: Live Streams 23. WeWorkChina 24. First Love Live- super hot live beauties live online 25. Rela – Lesbian Social Network 26. Cashier Wallet 27. MangoTV 28. MGTV-HunanTV official TV APP 29. WeTV – TV version 30. WeTV – Cdrama, Kdrama&More 31. WeTV Lite 32. Lucky Live-Live Video Streaming App 33. Taobao Live 34. DingTalk 35. Identity V 36. Isoland 2: Ashes of Time 37. BoxStar (Early Access) 38. Heroes Evolved 39. Happy Fish 40. Jellipop Match-Decorate your dream island! 41. Munchkin Match: magic home building 42. Conquista Online II

Published On - 5:37 pm, Tue, 24 November 20

Follow Us
TV9 Web
TV9 Web

TV9 Kannada

Read More
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ