IT Raid: ಮುಂಬೈನ ಸಿಯಾನ್ ಮತ್ತು ಬೊರಿವಲಿ ಪ್ರದೇಶದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ
ಮಹಾರಾಷ್ಟ್ರದ ಮುಂಬೈನ ಸಿಯಾನ್ ಮತ್ತು ಬೊರಿವಲಿ ಪ್ರದೇಶದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದೆ.
ಮಹಾರಾಷ್ಟ್ರ: ತೆರಿಗೆ ವಂಚನೆ ಮತ್ತು ರಾಜಕೀಯ ನಿಧಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮುಂಬೈನ ಸಿಯಾನ್ ಮತ್ತು ಬೊರಿವಲಿ ಪ್ರದೇಶದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಯುತ್ತಿದೆ. ನಿನ್ನೆಯಿಂದ ದಾಳಿ ನಡೆಯುತ್ತಿದೆ.
Maharashtra | Income tax raid underway in the Sion & Borivali area of Mumbai, in connection with tax evasion & political funding. The raid has been going on since yesterday.
— ANI (@ANI) September 8, 2022
ಹೆಚ್ಚಿನ ಮಾಹಿತಿ ನೀಡಲಾಗುವುದು
Published On - 10:01 am, Thu, 8 September 22