Jammu and Kashmir: ಮೂವರು ಉಗ್ರರ ಹತ್ಯೆ, ಎರಡು ಎಕೆ-47 ಗನ್​ ವಶಕ್ಕೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 03, 2022 | 4:04 PM

ಭಾರತೀಯ ಸೈನಿಕರು ಮೂವರು ಭಯೋತ್ಪಾದಕರನ್ನು ಜಮ್ಮು-ಕಾಶ್ಮೀರದಲ್ಲಿ ಹತ್ಯೆ ಮಾಡಲಾಗಿದೆ. ಪೂಂಛ್​​ ಬಳಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ

Jammu and Kashmir: ಮೂವರು ಉಗ್ರರ ಹತ್ಯೆ, ಎರಡು ಎಕೆ-47 ಗನ್​ ವಶಕ್ಕೆ
ಸಾಂದರ್ಭಿಕ ಚಿತ್ರ
Follow us on

ಜಮ್ಮು: ಭಾರತೀಯ ಸೈನಿಕರು ಮೂವರು ಭಯೋತ್ಪಾದಕರನ್ನು ಜಮ್ಮು-ಕಾಶ್ಮೀರದಲ್ಲಿ ಹತ್ಯೆ ಮಾಡಲಾಗಿದೆ. ಪೂಂಛ್​​ ಬಳಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಉಗ್ರರ ಬಳಿ ಇದ್ದ 2 ಎಕೆ-47 ಗನ್​ಗಳನ್ನು ವಶ ಪಡೆಸಿಕೊಳ್ಳಲಾಗಿದೆ.

Published On - 4:04 pm, Thu, 3 November 22