ವರ್ಷಾಚರಣೆ ಸಂಭ್ರಮ , ಈಜಲು ಹೋಗಿ ಮೂವರು ಸಮುದ್ರಪಾಲು

ಹೈದರಾಬಾದ್: ಈಜಲು ಹೋಗಿದ್ದ ಮೂವರು ಸಮುದ್ರಪಾಲಾಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ತೂಪಿಲಿ ಪಾಲಂ ಬಳಿ ನಡೆದಿದೆ. ಮೃತರು ಚಿತ್ತೂರು ಜಿಲ್ಲೆಯ ತಿರುಪತಿ ಮೂಲದವರು. ಓರ್ವ ಯುವಕ, ಇಬ್ಬರು ಯುವತಿಯರು ಸೇರಿ ಹೊಸ ವರ್ಷಾಚರಣೆಗೆಂದು ರಾತ್ರಿ ಸಮುದ್ರ ತೀರದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ನಂತರ ಈಜಲು ಹೋಗಿ ಮೃತಪಟ್ಟಿದ್ದಾರೆ. ಬೆಳಗ್ಗೆ ಮೃತ ದೇಹಗಳು ಪತ್ತೆಯಾಗಿವೆ.

Follow us
ಸಾಧು ಶ್ರೀನಾಥ್​
|

Updated on:Jan 01, 2020 | 4:52 PM

ಹೈದರಾಬಾದ್: ಈಜಲು ಹೋಗಿದ್ದ ಮೂವರು ಸಮುದ್ರಪಾಲಾಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ತೂಪಿಲಿ ಪಾಲಂ ಬಳಿ ನಡೆದಿದೆ. ಮೃತರು ಚಿತ್ತೂರು ಜಿಲ್ಲೆಯ ತಿರುಪತಿ ಮೂಲದವರು. ಓರ್ವ ಯುವಕ, ಇಬ್ಬರು ಯುವತಿಯರು ಸೇರಿ ಹೊಸ ವರ್ಷಾಚರಣೆಗೆಂದು ರಾತ್ರಿ ಸಮುದ್ರ ತೀರದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ನಂತರ ಈಜಲು ಹೋಗಿ ಮೃತಪಟ್ಟಿದ್ದಾರೆ. ಬೆಳಗ್ಗೆ ಮೃತ ದೇಹಗಳು ಪತ್ತೆಯಾಗಿವೆ.

Published On - 3:42 pm, Wed, 1 January 20