Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರಿ ಜಗನ್ನಾಥನ ವಿಗ್ರಹವನ್ನು 1475 ಐಸ್​ಕ್ರೀಮ್​ ಕಡ್ಡಿಗಳಿಂದ ತಯಾರಿಸಿದ ಯುವಕ; ಕರಕುಶಲ ಪ್ರತಿಭೆಗೆ ಮೆಚ್ಚುಗೆ

ಜೂನ್​ 23 ರಂದು ಸ್ನಾನ ಪೂರ್ಣಿಮೆಗೂ ಮುಂಚಿತವಾಗಿ ಒಡಿಶಾದ ಪುರಿಯ ಜಗನ್ನಾಥ ದೇವಾಲವನ್ನು ಬೆಳಗಿಸಲಾಯಿತು. ಸಾಂಕ್ರಾಮಿಕ ಕಾರಣದಿಂದಾಗಿ ಮುಚ್ಚಲ್ಪಟ್ಟಿದ ದೇವಾಲಯ ಇಂದಿನಿಂದ ಮತ್ತೆ ತೆರೆಯಲಿದೆ.

ಪುರಿ ಜಗನ್ನಾಥನ ವಿಗ್ರಹವನ್ನು 1475 ಐಸ್​ಕ್ರೀಮ್​ ಕಡ್ಡಿಗಳಿಂದ ತಯಾರಿಸಿದ ಯುವಕ; ಕರಕುಶಲ ಪ್ರತಿಭೆಗೆ ಮೆಚ್ಚುಗೆ
ಪುರಿ ಜಗನ್ನಾಥನ ವಿಗ್ರಹವನ್ನು 1475 ಐಸ್​ಕ್ರೀಮ್​ ಕಡ್ಡಿಗಳಿಂದ ತಯಾರಿಸಿದ ಯುವಕ
Follow us
TV9 Web
| Updated By: shruti hegde

Updated on: Jun 25, 2021 | 3:02 PM

ಸಾಂಕ್ರಾಮಿಕದಿಂದಾಗಿ ಎಲ್ಲಡೆ ಲಾಕ್​ಡೌನ್​​ ಜಾರಿಗೊಳಿಸಲಾಯಿತು. ಈ ಸಮಯದಲ್ಲಿ ಮನೆಯಲ್ಲಿಯೇ ಇದ್ದ ಜನರು ಪ್ರತಿಭೆಗಳ ಕಡೆಗೆ ಹೆಚ್ಚು ಗಮನವಹಿಸಿದ್ದಾರೆ. ಸಂಗೀತ, ನೃತ್ಯ, ಅಭಿನಯದ ಜತೆಗೆ ಚಿತ್ರಕಲೆ, ಕರಕುಶಲ ವಸ್ತುಗಳನ್ನು ತಯಾಸುವುದರಲ್ಲಿ ಹೆಚ್ಚು ಆಸಕ್ತಿ ತೋರಿದರು. ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆಯನ್ನೂ ಪಡೆದುಕೊಂಡರು. ಅಂತಹುದೇ ಒಂದು ಕಲೆ ಇದೀಗ ಪ್ರಸಿದ್ಧತೆ ಪಡೆದಿದೆ.

ಒಡಿಶಾ ಮೂಲದ ಬಿಸ್ವಜಿತ್​​​ ನಾಯಕ್​ ಅವರು ಭಗವಾನ್​ ಜಗನ್ನಾಥರ ವಿಗ್ರಹವನ್ನು 1,475 ಐಸ್​ಕ್ರೀಮ್​ ಕಡ್ಡಿಗಳನ್ನು ಬಳಸಿ ತಯಾರಿಸಿದ್ದಾರೆ. 30 ಇಂಚು ಎತ್ತರ ಮತ್ತು 26 ಇಂಚು ಅಗಲವಿರುವ ವಿಗ್ರಹವನ್ನು ತಯಾರಿಸಲು ನಾಯಕ್​ ಅವರು 15 ದಿನಗಳ ಸಮಯವನ್ನು ತೆಗೆದುಕೊಂಡರು. ಎಎನ್​ಐ ಸುದ್ದಿ ಮಾಧ್ಯಮದೊಡನೆ ಮಾತನಾಡಿದ ನಾಯಕ್​, ಸ್ನಾನ ಪೂರ್ಣಿಮೆಯ ದಿನಂದು ಈ ವಿಗ್ರಹವನ್ನು ಭಕ್ತರಿಗೆ ಅರ್ಪಿಸಲು ಬಯಸುತ್ತೇನೆ ಎಂದು ಹೇಳಿದ್ದರು.

ಜೂನ್​ 23 ರಂದು ಸ್ನಾನ ಪೂರ್ಣಿಮೆಗೂ ಮುಂಚಿತವಾಗಿ ಒಡಿಶಾದ ಪುರಿಯ ಜಗನ್ನಾಥ ದೇವಾಲವನ್ನು ಬೆಳಗಿಸಲಾಯಿತು. ಸಾಂಕ್ರಾಮಿಕ ಕಾರಣದಿಂದಾಗಿ ಮುಚ್ಚಲ್ಪಟ್ಟಿದ ದೇವಾಲಯ ಇಂದಿನಿಂದ ಮತ್ತೆ ತೆರೆಯಲಿದೆ.

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ