ಪರಿಸರ ಕಾಳಜಿಯೊಂದಿಗೆ ಕಾಡಿನಲ್ಲಿ ಗಣೇಶ ಚತುರ್ಥಿ ಆಚರಿಸಿದ ಭುವನೇಶ್ವರದ ಜನ

Eco Friendly Ganesh Chaturthi 2021: ಅತ್ಯಂತ ಪರಿಸರ ಕಾಳಜಿಯೊಂದಿಗೆ ಮರದಲ್ಲಿಯೇ ಗಣೇಶನನ್ನು ಚಿತ್ರಿಸಿ, ಅದಕ್ಕೆ ಮರವನ್ನೇ ಕಿವಿಯಾಗಿಸಿ, ನಮ್ಮ ಮೊರೆಯನ್ನು ಕೇಳಪ್ಪಾ ಎಂದು ಗಣಪತಿ ಬಪ್ಪಾ ಮೋರೆಯಾಗೆ ಮೊರೆಯಿಟ್ಟಿದ್ದಾರೆ. 10 ದಿನಗಳ ಗಣೇಶ ಚತುರ್ಥಿಯನ್ನು ಭುವನೇಶ್ವರದ ಜನ ಕಾಡಿನಲ್ಲಿ ಆಚರಿಸಿದ್ದಾರೆ.

ಪರಿಸರ ಕಾಳಜಿಯೊಂದಿಗೆ ಕಾಡಿನಲ್ಲಿ ಗಣೇಶ ಚತುರ್ಥಿ ಆಚರಿಸಿದ ಭುವನೇಶ್ವರದ ಜನ
ಪರಿಸರ ಕಾಳಜಿಯೊಂದಿಗೆ ಗಣೇಶ ಚತುರ್ಥಿಯನ್ನು ಕಾಡಿನಲ್ಲಿ ಆಚರಿಸಿದ ಭುವನೇಶ್ವರದ ಜನ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 11, 2021 | 7:05 AM

ಒಡಿಶಾ: ನಿನ್ನೆ ಶುಕ್ರವಾರ ದೇಶಾದ್ಯಂತ ಗಣೇಶನ ಹುಟ್ಟುಹಬ್ಬವನ್ನು ವೈಭವಯುತವಾಗಿ ಆಚರಿಸಲಾಗಿದೆ. ಕೊರೊನಾ ಮಹಾಮಾರಿಯ ಭೀತಿಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಆತಂಕದ ಮಧ್ಯೆ ಭಕ್ತರು ಗಣಪನಿಗೆ ಕೈಮುಗಿದಿದ್ದಾರೆ. ರಾಜ್ಯ ಮತ್ತು ದೇಶದಾದ್ಯಂತ ವಿನಾಯಕನ ಭಕ್ತರು ವೈವಿಧ್ಯಮಯವಾಗಿ ಹಬ್ಬ ಆಚರಿಸಿದ್ದಾರೆ. ಕಾಲಕಳೆದಂತೆ ಜನ ಪ್ರಕೃತಿ ಮಾತೆಗೆ ಪ್ರಾಧಾನ್ಯತೆ ನೀಡುತ್ತಿದ್ದು, ಪರಿಸರ ಉಳಿಸಿಕೊಳ್ಳುವುದಕ್ಕೆ ಮಣೆ ಹಾಕಿದ್ದಾರೆ.

ಒಡಿಶಾದ ಭುವನೇಶ್ವರದಲ್ಲಿಯೂ ಒಂದು ಗುಂಪು ಅಕ್ಷರಶಃ ಪ್ರಕೃತಿಯಲ್ಲಿಯೇ ಗಣಪನನನ್ನು ಕಂಡಿದ್ದಾರೆ, ಅದನ್ನೇ ವಿಘ್ನನಿವಾರಕ ಎಂದು ಭಾವಿಸಿ, ಭಾವ ಭಕ್ತಿಯಿಂದ ನಮಿಸಿದ್ದಾರೆ. ಅಪ್ಪಿಕೋ ಚಳುವಳಿಯನ್ನು (Chipko Movement) ನೆನಪಿಸುವ ರೀತಿಯಲ್ಲಿ ವಿಶಿಷ್ಟ ತಂಡವೊಂದು ಮರದಲ್ಲಿಯೇ ಸಾಕ್ಷಾತ್​ ಗಜಾನನನ್ನು (Tree Ganesha) ಕಂಡಿದ್ದಾರೆ.

ಅತ್ಯಂತ ಪರಿಸರ ಕಾಳಜಿಯೊಂದಿಗೆ ಮರದಲ್ಲಿಯೇ ಗಣೇಶನನ್ನು ಚಿತ್ರಿಸಿ, ಅದಕ್ಕೆ ಮರವನ್ನೇ ಕಿವಿಯಾಗಿಸಿ, ನಮ್ಮ ಮೊರೆಯನ್ನು ಕೇಳಪ್ಪಾ ಎಂದು ಗಣಪತಿ ಬಪ್ಪಾ ಮೋರೆಯಾಗೆ ಮೊರೆಯಿಟ್ಟಿದ್ದಾರೆ. 10 ದಿನಗಳ ಗಣೇಶ ಚತುರ್ಥಿಯನ್ನು ಭುವನೇಶ್ವರದ ಜನ (Bhubaneswar, Odisha) ಕಾಡಿನಲ್ಲಿ ಆಚರಿಸಿದ್ದಾರೆ.

people worshipped a tree in the form of Lord Ganesha in Bhubaneswar Odisha 2

ಮರದಲ್ಲಿಯೇ ಗಣೇಶನನ್ನು ಚಿತ್ರಿಸಿ, ಅದಕ್ಕೆ ಮರವನ್ನೇ ಕಿವಿಯಾಗಿಸಿ, ನಮ್ಮ ಮೊರೆ ಕೇಳಪ್ಪಾ ಎಂದು ಗಣಪತಿ ಬಪ್ಪಾ ಮೋರೆಯಾಗೆ ಮೊರೆಯಿಟ್ಟ ಜನ

people worshipped a tree in the form of Lord Ganesha in Bhubaneswar Odisha 3

ಮರಕ್ಕೆ ಪಂಚೆ ತೊಡಿಸಿ ಸಾಂಪ್ರದಾಯಿಕವಾಗಿಯೂ, ನೈಸರ್ಗಿಕವಾಗಿಯೂ ಮರದಲ್ಲೇ ಗಣಪನ ಕಂಡ ಭುವನೇಶ್ವರದ ಪರಿಸರ ಪ್ರೇಮಿಗಳು

(people worshipped a tree in the form of Lord Ganesha in Bhubaneswar Odisha)

Published On - 7:03 am, Sat, 11 September 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು