Petrol Diesel Price on February 23: ಇಂದು ಪೆಟ್ರೋಲ್​, ಡಿಸೇಲ್​ ಬೆಲೆಯಲ್ಲಿ ಕೊಂಚ ಏರಿಕೆ

ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಬೆಳಗ್ಗೆ 6 ಗಂಟೆಗೆ ದೇಶೀಯ ಮಾರುಕಟ್ಟೆಗಳಿಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ಬೆಲೆಗಳನ್ನು ಬಿಡುಗಡೆ ಮಾಡುತ್ತವೆ. ಹಾಗಾದರೆ ಫೆಬ್ರವರಿ 23, ಶುಕ್ರವಾರದಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯೋಣ.

Petrol Diesel Price on February 23: ಇಂದು ಪೆಟ್ರೋಲ್​, ಡಿಸೇಲ್​ ಬೆಲೆಯಲ್ಲಿ ಕೊಂಚ ಏರಿಕೆ
ಪೆಟ್ರೋಲ್Image Credit source: The Hans India
Follow us
ವಿವೇಕ ಬಿರಾದಾರ
|

Updated on:Feb 23, 2024 | 8:27 AM

ಶುಕ್ರವಾರ, 23 ಫೆಬ್ರವರಿ 2024 ರಂದು ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ. ರಾಷ್ಟ್ರಮಟ್ಟದಲ್ಲಿ ಇಂಧನ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಭಾರತದಲ್ಲಿ ಇಂಧನ ಬೆಲೆಯನ್ನು ನಿರ್ಧರಿಸಲಾಗುತ್ತದೆ. 23 ಫೆಬ್ರವರಿ 2024 ರಂದು, ತೈಲ ಕಂಪನಿಗಳು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬಿಡುಗಡೆ ಮಾಡಿವೆ. ಯಾವ ನಗರದಲ್ಲಿ ಇಂಧನ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯೋಣ. ಬೆಂಗಳೂರು ನಗರದಲ್ಲಿ ಲೀಟರ್​ ಪ್ರೆಟೋಲ್​ ಬೆಲೆ 101.94 ರೂ ಇದ್ದು, ಡೀಸೆಲ್ ಬೆಲೆ 87.89 ರೂ. ಇದೆ.

ಇಂದಿನ ಪೆಟ್ರೋಲ್​, ಡೀಸೆಲ್​​ ದರ
ನಗರ ಪೆಟ್ರೋಲ್​ (ರೂ. ಲೀ) ಡೀಸೆಲ್​ (ರೂ. ಲೀ)
ಬೆಂಗಳೂರು 101.94 88.4
ದೆಹಲಿ 96.72 89.62
ಲಖನೌ 96.32 89.55
ಚಂಡೀಗಢ 96.2 84.26
ಹೈದರಾಬಾದ್​ 111.83 99.84
ಜೈಪುರ 108.28 93.55
ಪಾಟ್ನಾ 109.15 95.8

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಫೋನ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಇತ್ತೀಚಿನ ಬೆಲೆಗಳನ್ನು ಪರಿಶೀಲಿಸಿ 92249 92249 ಸಂಖ್ಯೆಗೆ ಫೋನ್ ಮೂಲಕ ಆರ್.ಎಸ್.ಪಿ ನೀವು ಪೆಟ್ರೋಲ್ ಪಂಪ್‌ನ ಡೀಲರ್ ಕೋಡ್ ಅನ್ನು ಟೈಪ್ ಮಾಡಿ ಕಳುಹಿಸಬೇಕು. ಉದಾಹರಣೆಗೆ, ದೆಹಲಿಗೆ, RSP 102072 ಎಂದು ಟೈಪ್ ಮಾಡಿ ಮತ್ತು ಅದನ್ನು 92249 92249 ಸಂಖ್ಯೆಗೆ ಕಳುಹಿಸಿ. ಈ ಸಂದೇಶವನ್ನು ಕಳುಹಿಸಿದ ತಕ್ಷಣ, ನಿಮ್ಮ ಫೋನ್‌ಗೆ ಇತ್ತೀಚಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಸಂದೇಶ ಬರುತ್ತದೆ. ನಿಮ್ಮ ನಗರದ ಪೆಟ್ರೋಲ್ ಪಂಪ್‌ನ ಡೀಲರ್ ಕೋಡ್ ಅನ್ನು ನೀವು https://iocl.com/petrol-diesel-price ನಿಂದ ಪರಿಶೀಲಿಸಬಹುದು.

Published On - 8:17 am, Fri, 23 February 24